ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಇರಾಕ್ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ
ನವದೆಹಲಿ, ಜ.8 ಇರಾಕ್ನಲ್ಲಿ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ದೇಶಕ್ಕೆ ಅನಗತ್ಯ ಪ್ರಯಾಣ ಬೆಳೆಸದಂತೆ ಭಾರತ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.ವಿದೇಶಾಂಗ...
January 08, 12:15 PM   |   By Admin
ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆ ಇಳಿಕೆ
ಮುಂಬೈ, ಜ 8 : ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರದ ಆರಂಭಿಕ ವಹಿವಾಟಿನಲ್ಲಿ 20 ಪೈಸೆ ಇಳಿಕೆ ಕಂಡು ಒಂದು ಡಾಲರ್ ಬೆಲೆ 72 ರೂಪಾಯಿ 02 ಪೈಸೆಯಷ್ಟಿದೆ.ರೂಪಾಯಿ ಮೌಲ್...
January 08, 11:57 AM   |   By Admin
ಜಿಡಿಪಿ ದರ ಶೇ 5 : ಎನ್ ಎಸ್ ಒ ಅಂದಾಜು
ನವದೆಹಲಿ, ಜ 8, ಭಾರತದ ಆರ್ಥಿಕತೆ 2019-20 ರಲ್ಲಿ ಶೇ 5 ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ತಿಳಿಸಿದೆ. ಉತ್ಪಾದನ...
January 08, 11:44 AM   |   By Admin
ಭಾರತ್ ಬಂದ್: ಸಾರಿಗೆ ಮತ್ತು ಬ್ಯಾಂಕಿಂಗ್ ಸೇವೆ ವ್ಯತ್ಯಯ
ನವದೆಹಲಿ, ಜ 08,ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ವ್...
January 08, 11:16 AM   |   By Admin
ಕೇಂದ್ರ ಬಜೆಟ್ ಗೆ ಜನರ ಸಲಹೆ ಆಹ್ವಾನಿಸಿರುವ ಪ್ರಧಾನಿ ಮೋದಿ
ನವದೆಹಲಿ, ಜ 8,2020-21 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಕುರಿತು ತಮ್ಮ ಸಲಹೆ, ಕಲ್ಪನೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶದ ಜನರಿಗೆ ಆ...
January 08, 10:50 AM   |   By Admin
ಕಚ್ಚಾತೈಲ ಪ್ರತಿ ಬ್ಯಾರಲ್ 70 ಡಾಲರ್ ಗೆ ಏರಿಕೆ
ಮುಂಬೈ, ಜ ೮, ಇರಾನ್ ಹಾಗೂ ಅಮೆರಿಕಾ ನಡುವೆ ಉಂಟಾಗಿರುವ ಪ್ರಕ್ಷಬ್ದತೆಯ ಪರಿಣಾಮ ಕರೆನ್ಸಿ ವಿನಿಮಯ ಮಾರುಕಟ್ಟಿಯಲ್ಲಿ ರೂಪಾಯಿ ದುರ್ಬಲ ವಹಿವಾಟು ಆರಂಭಿಸಿದೆ. ಮಂಗಳವಾರದ ಅಂತ್ಯದ...
January 08, 10:36 AM   |   By Admin
ಜಿ ಎಸ್ ಟಿ ಇನ್ನಷ್ಟು ಸರಳೀಕರಣಕ್ಕೆ ಕ್ರಮ : ನಿರ್ಮಲಾ ಸೀತಾರಾಮನ್
ನವದೆಹಲಿ, ಜ 8 ಕೇಂದ್ರ ಸರ್ಕಾರ ವರ್ತಕರ ಅನುಕೂಲಕ್ಕಾಗಿ ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಸರಳೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀ...
January 08, 10:06 AM   |   By Admin
ನವದೆಹಲಿ: ಟ್ರಂಪ್ ಮೋದಿ ಮಾತುಕತೆ; ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಭರವಸೆ
ನವದೆಹಲಿ 07: ವಿಶ್ವಾಸ, ಪರಸ್ಪರ ಗೌರವ ಮತ್ತು ಅರ್ಥೈಸುವಿಕೆಯ ಮೇಲೆ ಭಾರತ – ಅಮೆರಿಕ ಸಂಬಂಧಗಳು ನಿಂತು ಬೆಳೆಯುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿ...
January 07, 02:18 PM   |   By Admin
ಸೆನ್ಸೆಕ್ಸ್ 288.33 ಅಂಕ ಏರಿಕೆ
ಮುಂಬೈ, ಜ ೬ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ವಾ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 288.33 ಅಂಕ ಏರಿಕೆ ಕಂಡು 40,964.96 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿ...
January 07, 10:52 AM   |   By Admin
ಸೆನ್ಸೆಕ್ಸ್ 787.98 ಅಂಕ ಇಳಿಕೆ
ಮುಂಬೈ, ಜ 6       ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 787.98 ಅಂಕ ಇಳಿಕೆ ಕಂಡು 40,676.63  ರಲ್ಲಿತ್ತು...
January 06, 03:30 PM   |   By Admin

ಇತ್ತೀಚಿನ ಸುದ್ದಿ