3 ಲೋಕಸಭಾ ಸ್ಥಾನ - 29 ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್
ಹೊಸದಿಲ್ಲಿ, ನ 2: ಮಧ್ಯಪ್ರದೇಶದ ಖಾಂಡ್ವಾ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳು ಹಾಗೂ 13 ರಾಜ್ಯಗಳ 29 ಕ್ಷೇತ್ರಗಳ ವಿಧಾನಸಭೆಯ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8...
November 02, 11:34 AM   |   By Admin
100 ಕೋಟಿ ರೂಪಾಯಿ ವಸೂಲಿ ಕೇಸ್ - ಮಧ್ಯರಾತ್ರಿ ಮಾಜಿ ಗೃಹ ಸಚಿವ ಬಂಧನ!
ಮುಂಬೈ, ನ 2: ನೂರು ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ನಾಪತ್ತೆಯಾಗಿದ್ದ...
November 02, 11:30 AM   |   By Admin
ವಾಟ್ಸಾಪ್ ಚಾಟ್‌ಗಳಿಂದ ಡ್ರಗ್ಸ್ ಸರಬರಾಜು ಮಾಡಿದ್ದಾರೆಂದು ಹೇಳಲು ಆಗುವುದಿಲ್ಲ: ನ್ಯಾಯಾಲಯ
ಮುಂಬೈ: ನ. 1 : ಡ್ರಗ್ಸ್ ಕ್ರೂಸ್ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ತನ್ನ ಅಭಿಪ್ರಾಯ ಹೊರಹಾಕಿದೆ. ಕಳೆದ ವಾರ ಆಚಿತ್ ಕುಮಾರ್‌ಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ, ಕೇವಲ ವಾ...
November 01, 05:32 PM   |   By Admin
ರಾಷ್ಟ್ರ ರಾಜಧಾನಿ ವಾಯು ಗುಣಮಟ್ಟ ತೀವ್ರ ಕುಸಿತ
 ನವದೆಹಲಿ, ನ. 01 : ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ ವರ್ಗಕ್ಕೆ" ಕುಸಿದಿದ್ದು ಸೂಚ್ಯಂಕವು 303ಕ್ಕೆ ಕುಸಿದಿದೆ ಎಂದು ಕೇಂದ್ರದ ವಾಯು ಗುಣಮಟ್ಟ ಮತ...
November 01, 05:18 PM   |   By Admin
‘ತೆರಳುವ ಸಮಯ’ ಇನ್ ಸ್ಟಾಗ್ರಾಮ್ ಪೋಸ್ಟ್ ನ ಬೆನ್ನಲ್ಲೇ ಅಪಘಾತ: ಕೇರಳದ ಮಾಜಿ ಸುಂದರಿ ಸಾವು!
  ಕೊಚ್ಚಿ, ನ. 01:  ಇದೆಂತಹಾ ಕಾಕತಾಳೀಯ, ಆಘಾತಕರ ಸುದ್ದಿಯೆಂದರೆ, ಕೇರಳದ ಮಾಜಿ ಬ್ಯೂಟಿ ಕ್ವೀನ್ ‘ಹೊರಡುವ ಸಮಯ’ ಎಂದು ಇನ್ ಸ್ಟಾದಲ್ಲಿ ಪೋಸ್ಟ್ ಹಾಕಿದ ಕೆಲವೇ ಗಂ...
November 01, 03:59 PM   |   By Admin
ಅಬ್ಬಬ್ಬಾ... ಈ ಬೀಜದ ಕೋಣಗಳ ಮೌಲ್ಯ ತಲಾ 16 ಕೋಟಿಯಂತೆ....!
ಹೈದರಾಬಾದ್, 01:   ದೀಪಾವಳಿ     ಅಂಗವಾಗಿ         ಮುತ್ತಿನ  ನಗರದಲ್ಲಿ     ನಡೆಸಲಿರುವ&nbs...
November 01, 03:17 PM   |   By Admin
ಆರ್ಯನ್ ಖಾನ್ ಡ್ರಗ್ ಕೇಸ್ ; ದೇವೇಂದ್ರ ಫಡ್ನವೀಸ್, ನವಾಬ್ ಮಲಿಕ್ ಜಟಾಪಟಿ!
ಮುಂಬೈ, 01:  ಆರ್ಯನ್ ಖಾನ್ ಡ್ರಗ್ ಪ್ರಕರಣ ಮಹಾರಾಷ್ಟ್ರ ಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಮಹಾರಾಷ್ಟ್ರ ಪ್ರಸ್ತುತ ಮಂತ್ರಿಯಾಗಿರುವ ನವಾಬ್ ...
November 01, 03:07 PM   |   By Admin
ದೇಶದಲ್ಲಿ ಹೊಸದಾಗಿ 12 ಸಾವಿರ ಕೊರೊನಾ ಪ್ರಕರಣಗಳು
ನವದೆಹಲಿ, ನ 1 :ದೇಶದಲ್ಲಿ  ಕಳೆದ    24 ಗಂಟೆಗಳಲ್ಲಿ     12, 514  ಕೋವಿಡ್‌  ಪಾಸಿಟಿವ್‌   ಪ್ರಕರಣಗಳು  &nbs...
November 01, 03:04 PM   |   By Admin
ಶ್ರೀಸಾಮಾನ್ಯನಿಗೆ ಭರ್ಜರಿ ಹೊಡೆತ; ಗಗನಕ್ಕೇರಿದ ಸಿಲಿಂಡರ್ ಬೆಲೆ!
ಹೊಸದಿಲ್ಲಿ, ನ 1: ದೀಪಾವಳಿ ಹಬ್ಬಕ್ಕೂ ಮುನ್ನ ಪೆಟ್ರೋಲಿಯಂ ಕಂಪನಿಗಳು ಶ್ರೀಸಾಮಾನ್ಯನಿಗೆ ದೊಡ್ಡ ಹೊಡೆತ ಕೊಟ್ಟಿವೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಬರೋಬ್ಬರಿ 264 ರೂಪಾ...
November 01, 02:53 PM   |   By Admin
ಬಿಜೆಪಿ ಎಂಬ ವೈರಸ್‌ಗೆ ಮಮತಾ ಬ್ಯಾನರ್ಜಿಯೇ ವ್ಯಾಕ್ಸಿನ್‌ .. ಅಭಿಷೇಕ್ ಬ್ಯಾನರ್ಜಿ
ಅಗರ್ತಲಾ, ನ 1:   ತೃಣಮೂಲ  ಕಾಂಗ್ರೆಸ್‌  ಪಕ್ಷಕ್ಕೆ    ವಲಸೆ   ಪರ್ವ   ಆರಂಭಗೊಂಡಿದೆ.   ಪಶ್ಚಿಮ ಬಂಗಾಳ&...
November 01, 02:45 PM   |   By Admin

ಇತ್ತೀಚಿನ ಸುದ್ದಿ