ರಾಯಬಾಗ

ಶ್ರೀಧರ ಹಿರೇಮಠ ಅವರಿಗೆ ಪಿಎಚ್‌.ಡಿ ಪದವಿ

ರಾಯಬಾಗ 01 : ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಶ್ರೀಧರ ಶ್ರೀಶೈಲ ಹಿರೇಮಠ ಅವರು ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಬಯೋ-ಸೈನ್ಸಸ್ ಮತ್ತು…

ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ರಾಖಿ ಕಟ್ಟಿದ ಸುಜಾತಾ ದೇಸಾಯಿ

ರಾಯಬಾಗ 28 : ನಗರ ಜಾಗೃತಿ ಸಮಿತಿಯ ವತಿಯಿಂದ ರಕ್ಷಾಬಂಧನದ ಅಂಗವಾಗಿ ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ಸಮಿತಿಯ ಸೌ. ಸುಜಾತಾ ದೇಸಾಯಿ ಅವರು ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ…

ಬಾವನ ಸೌಂದತ್ತಿ ಗ್ರಾಮದ ಶಾಂತಾಬಾಯಿ ರಾಮು ಚಂಪು ನಿಧನ

ರಾಯಬಾಗ ೨೪: ಬಾವನ ಸೌಂದತ್ತಿ ಗ್ರಾಮದ ನಿವಾಸಿ ಶಾಂತಾಬಾಯಿ ರಾಮು ಚಂಪು (೮೦) ಅವರು ಅನಾರೋಗ್ಯದಿಂದ ನಿಧನರಾದರು. ಮೃತರು ಮೂವರು ಪುತ್ರರು, ಹೆಣ್ಣು ಮಕ್ಕಳು, ಸೊಸೆಯಂದಿರು ಹಾಗೂ ಅಪಾರ…

ಪಿ. ರಾಜೀವ್ ಗೆಲುವಿಗಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ

ರಾಯಬಾಗ 23 : ಕುಡಚಿ ಮತಕ್ಷೇತ್ರದಿಂದ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಿ. ರಾಜೀವ್ ಅವರು ಶಾಸಕರಾಗಿ ಆಯ್ಕೆಯಾಗಲಿ ಎಂದು ಆಶಿಸಿ, ಕುಡಚಿ ಮತಕ್ಷೇತ್ರದ ಮೊರಬ…

ಸತತ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ಐಪಿಎಸ್ ಅಧಿಕಾರಿ ಬೀರೆದೇವ ಡೋಣಿ

ರಾಯಬಾಗ, ಆ. 23: ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮಾತೃಭಾಷೆ ಯಾವುದೇ ಅಡ್ಡಿಯಾಗುವುದಿಲ್ಲ. ಸತತ ಅಧ್ಯಯನ, ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಯಾವುದೇ ಸಾಧನೆಯನ್ನು ಮಾಡಬಹುದು ಎಂದು…

ಸ್ವಾವಲಂಬನೆ ಸಾರಥಿ ಯೋಜನೆಯಡಿ ಕಾರು ಹಸ್ತಾಂತರ

ರಾಯಬಾಗ 22: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಸ್ವಾವಲಂಬನೆ ಸಾರಥಿ ಯೋಜನೆಯಡಿ 3 ಲಕ್ಷ ಸಹಾಯಧನದೊಂದಿಗೆ ಮಂಜೂರಾದ ನಾಲ್ಕು ಚಕ್ರದ ವಾಹನವನ್ನು ಶನಿವಾರ ಪಟ್ಟಣದ ಶಾಸಕರ ಗೃಹ…

ಬೆಲ್ಲ ತಯಾರಿಕಾ ಘಟಕಕ್ಕೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ರಾಯಬಾಗ 20: ತಾಲೂಕಿನ ಜೋಡಟ್ಟಿ ಗ್ರಾಮದ ಅಶೋಕ ಪಾಟೀಲ ಅವರಿಗೆ ಸೇರಿದ ಬೆಲ್ಲ ತಯಾರಿಕಾ ಘಟಕದಲ್ಲಿ ಬುಧವಾರ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಿಂದ ಲಕ್ಷಾಂತರ…

ರಾಯಬಾಗದಲ್ಲಿ ಡಿ. ದೇವರಾಜ ಅರಸು 111ನೇ ಜನ್ಮದಿನ ಆಚರಣೆ; ಆದರ್ಶ ಜೀವನ ಯುವಜನತೆಗೆ ದಾರೀದೀಪ: ತಹಶೀಲ್ದಾರ್

ರಾಯಬಾಗ 20 : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆದರ್ಶ ಜೀವನ ಹಾಗೂ ತತ್ವ ಚಿಂತನೆಗಳು ಇಂದಿನ ಯುವಜನಾಂಗಕ್ಕೆ ದಾರೀದೀಪವಾಗಿವೆ ಎಂದು ತಹಶೀಲ್ದಾರ್ ಮಹಾದೇವ ಸನಮುರಿ…

ಕಳ್ಳತನ ಪ್ರಕರಣ ಭೇದಿಸಿದ ರಾಯಬಾಗ ಪೊಲೀಸರು: ರೂ. 4.50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶ

ರಾಯಬಾಗ: ತಾಲೂಕಿನ ಕಂಕಣವಾಡಿ ಗ್ರಾಮದ ಹಾಲಸಿದ್ದೇಶ್ವರ ತೋಟದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ರಾಯಬಾಗ ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಕಂಕಣವಾಡಿ…

ವಿಷಕಾರಿ ಹಾವು ಕಡಿತ: ನಾಗರಪಂಚಮಿ ದಿನವೇ ಮಹಿಳೆ ಸಾವು

ರಾಯಬಾಗ, ಆ. 18: ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಸತ್ಯವ್ವ ಶಿವಪ್ಪ ಶಿಂಗೆ (42) ಎಂಬ ವಿವಾಹಿತ ಮಹಿಳೆ ವಿಷಕಾರಿ ಹಾವು ಕಡಿತದಿಂದ ಮೃತಪಟ್ಟ ಘಟನೆ ರಾಯಬಾಗ ಪೊಲೀಸ್ ಠಾಣೆ…

ಜೈ ಹನುಮಾನ ಮಂದಿರದಲ್ಲಿ ನಾಗರ ಪಂಚಮಿ ಆಚರಣೆ

ರಾಯಬಾಗ 17 : ಪಟ್ಟಣದ ಜೈ ಹನುಮಾನ ಮಂದಿರದಲ್ಲಿ ನಾಗರ ಪಂಚಮಿ ನಿಮಿತ್ತ ನಾಗದೇವತೆಗೆ ಭಕ್ತರು ಹಾಲೆರೆಯುವ ಮೂಲಕ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೇಖರ ಹಾರೂಗೇರಿ…

ಸುದ್ದಿ ಓದಿ