ರಾಯಬಾಗ

ಅರ್ಜಿಗಳನ್ನು ಕಾಟಾಚಾರಕ್ಕೆ ಸ್ವೀಕರಿಸದೇ ಕೂಡಲೇ ವಿಲೇವಾರಿ ಮಾಡಿ: ಶಾಸಕ ಐಹೊಳೆ

ಅರ್ಜಿಗಳನ್ನು ಕಾಟಾಚಾರಕ್ಕೆ ಸ್ವೀಕರಿಸದೇ ಕೂಡಲೇ ವಿಲೇವಾರಿ ಮಾಡಿ: ಶಾಸಕ ಐಹೊಳೆ ರಾಯಬಾಗ: ಸಾರ್ವಜನಿಕರ ಕುಂದುಕೊರತೆಗಳ ಅರ್ಜಿಗಳನ್ನು ಕೇವಲ ಕಾಟಾಚಾರಕ್ಕೆ ಸ್ವೀಕರಿಸದೇ, ಅವುಗಳನ್ನು…

ದೇವಸ್ಥಾನ ಜಮೀನು ವಿಚಾರ: ಅರಣ್ಯ ಇಲಾಖೆ ಹಸ್ತಕ್ಷೇಪಕ್ಕೆ ಭಕ್ತರ ವಿರೋಧ

ರಾಯಬಾಗ 08 : ತಾಲೂಕಿನ ಭೆಂಡವಾಡ ಗ್ರಾಮದ ವಿರಕ್ತಮಠ ಹಾಗೂ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು ವಿಚಾರದಲ್ಲಿ ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡದಂತೆ ಕ್ರಮ ಕೈಗೊಳ್ಳಬೇಕು…

1,118 ಕಾರ್ಮಿಕ ಕಿಟ್ಗಳ ವಿತರಣೆ

ರಾಯಬಾಗ 07: ಕಾರ್ಮಿಕ ಇಲಾಖೆಯಿಂದ ಬಂದ 1,118 ಕಾರ್ಮಿಕ ಕಿಟ್ಗಳನ್ನು ಶಾಸಕ ಡಿ.ಎಂ. ಐಹೊಳೆ ಅವರು ಸೋಮವಾರ ಶಾಸಕ ಗೃಹ ಕಚೇರಿಯಲ್ಲಿ ಕಾರ್ಮಿಕ ಫಲಾನುಭವಿಗಳಿಗೆ ವಿತರಿಸಿದರು. ತಾಲೂಕು…

ರಾಯಬಾಗಕ್ಕೆ ಇನ್ನಷ್ಟು ಬಸ್‌: ಶಾಸಕ ಐಹೊಳೆ

ರಾಯಬಾಗ 07: ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಗತ್ಯವಿರುವ ಮಾರ್ಗಗಳಿಗೆ ಸರಿಯಾದ ಸಮಯದಲ್ಲಿ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು ಎಂದು ಶಾಸಕ ಡಿ.ಎಂ. ಐಹೊಳೆ…

ಹುಕ್ಕೇರಿ ಹಿರೇಮಠದ ಶಾಖಾ ಮಠದ ದಶಮಾನೋತ್ಸವ ಹಾಗೂ ಜಾತ್ರಾಮಹೋತ್ಸವ

ರಾಯಬಾಗ 06: ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಮ್ಮಿಕೊಂಡಿರುವ ‘ಶ್ರೀಗಳ ನಡೆ ಶಿಷ್ಯರ ಕಡೆ’ ವಿನೂತನ ಕಾರ್ಯಕ್ರಮ ಸಂತಸದ ವಿಚಾರ ಎಂದು ಶಾಸಕ ಡಿ.ಎಂ…

ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಿ ಮಾನವೀಯತೆ ಮೆರೆದ ಅಂಗನವಾಡಿ ಶಿಕ್ಷಕಿ

ರಾಯಬಾಗ್ ಸೆ. 4: ದೇವರು ನೀಡಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಅಗತ್ಯವಿರುವವರಿಗೆ ದಾನ, ಸಹಾಯ ಹಾಗೂ ಪರೋಪಕಾರದ ರೂಪದಲ್ಲಿ ನೀಡುವುದು ಉತ್ತಮ ಕಾರ್ಯ ಎಂಬುದನ್ನು ಮನಗಂಡು ಅಂಗನವಾಡಿ…

ಸೆ.6ರಂದು ರಾಯಬಾಗದಲ್ಲಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ದಶಮಾನೋತ್ಸವ

ರಾಯಬಾಗ, ಸೆ.4: ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ರಾಯಬಾಗ ಶಾಖಾ ಮಠದ ದಶಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ಸೆ.6ರಂದು ವಿಜೃಂಭಣೆಯಿಂದ ನಡೆಯಲಿದೆ. ಸೆ.6ರಂದು ಬೆಳಗ್ಗೆ 6 ಗಂಟೆಗೆ…

ಮೋದಿ ಹುಟ್ಟುಹಬ್ಬದ ಕಾರ್ಯಕ್ರಮ ಯಶಸ್ವಿಗೊಳಿಸಿ: ಶಾಸಕ ಐಹೊಳೆ

ರಾಯಬಾಗ 03: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆ. 17ರಿಂದ ಒಂದು ತಿಂಗಳ ಕಾಲ ದೇಶಾದ್ಯಂತ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ…

ರೋಗಿಗಳ ಜೀವ ರಕ್ಷಣೆಗೆ ರಕ್ತದಾನ ಮಾಡುವುದು ಅತ್ಯಂತ ಪುಣ್ಯ ಕಾರ್ಯವಾಗಿದೆ ಎಂದು ಶಾಸಕ ಡಿ.ಎಂ. ಐಹೊಳೆ

ರಾಯಬಾಗ 03: ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪಘಾತ…

ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ; ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳುವುದು ಮುಖ್ಯ: ಶಾಸಕ ಡಿ.ಎಂ.ಹೊಳೆ

ರಾಯಬಾಗ, 03: ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಪ್ರದರ್ಶಿಸುವುದು ಮುಖ್ಯ ಎಂದು ಶಾಸಕ ಡಿ.ಎಂ.ಹೊಳೆ…

ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಶ್ಲಾಘನೀಯ: ವೀರಭದ್ರೇಶ್ವರ ಸ್ವಾಮೀಜಿ

ರಾಯಬಾಗ 03 : ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 5ನೇ ಶಾಖೆಯನ್ನು ಗಣ್ಯರು ಉದ್ಘಾಟಿಸಿದರು. ಈ…

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ: ಮುಖ್ಯಶಿಕ್ಷಕ ಅರುಣ ಸಲಗರೆ ಸನ್ಮಾನ

ರಾಯಬಾಗ 02 : ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ್ ಮಗದುಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಅರುಣ…

ಸುದ್ದಿ ಓದಿ