ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಮೂತರ್ಿ ಪ್ರತಿಷ್ಟಾಪನೆ
ಲೋಕದರ್ಶನ ವರದಿಘಟಪ್ರಭಾ 12: ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ದಿ.12ರಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನವರ ಮೂತರ್ಿ ಪ್ರತಿಷ್ಟಾಪನೆಗೆ ತಮ್ಮ ಅಮೃತ ಹಸ್ತದಿಂದ ಗುದ್ದಲಿ ಪೂಜ...
February 12, 10:07 AM   |   By Admin
ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ
ಗೋಕಾಕ 08: ಶುಕ್ರವಾರದಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿರುವ ರಾಜ್ಯ ಆಯವ್ಯಯದಲ್ಲಿ ತಾಲೂಕಿನ ಕೌಜಲಗಿ-ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜಮೀನುಗಳಿಗೆ ಸ...
February 08, 03:16 PM   |   By Admin
ಬಿಆರ್ಸಿ ಕಛೇರಿಗಳಿಗೆ ಡಿಡಿಪಿಐ ಎಮ್.ಜಿ ದಾಸರ ಭೇಟಿ
ಗೋಕಾಕ 06: ರಾಜ್ಯ ಸರಕಾರ ವಿದ್ಯಾಥರ್ಿಗಳಿಗೆ ನೀಡಲು ಉದ್ದೇಶಿಸಿರುವ ಶಿಷ್ಯವೇತನಕ್ಕೆ ಮಕ್ಕಳು ಅಜರ್ಿ ಸಲ್ಲಿಸಿದ್ದು, ಕಾರಣಾಂತರಗಳಿಂದ ಬ್ಯಾಂಕಗಳ ಖಾತೆಗೆ ಸೀಡ್ ಆಗಿರುವದಿಲ್ಲ. ಅಂತಹ ...
February 06, 03:36 PM   |   By Admin
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ
ಲೋಕದರ್ಶನವರದಿಗೋಕಾಕ02: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಗೋಕಾಕ ತಾಲೂಕಾ ಘಟಕದ ...
February 02, 02:45 PM   |   By Admin
ಲಿಂ. ಬಸವ ಮಹಾಸ್ವಾಮಿಗಳ 14ನೇ ಪುಣ್ಯ ಸ್ಮರಣೋತ್ಸವ
ಲೋಕದರ್ಶನ ವರದಿಗೋಕಾಕ02: ಮಾನವ ಧರ್ಮ ಶ್ರೇಷ್ಠವಾಗಿದ್ದು ಮಾನವನ ಸವರ್ಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ ಎಂದು ಹೊಸದಿಲ್ಲಿಯ ಹಜರತ ಅಖದಸ್ ಮೌಲಾನಾ ಚತುವರ್ೇದಿ ಮಹಫ...
February 02, 02:31 PM   |   By Admin
ರಾಜ್ಯ ಸುಡುಗಾಡುಸಿದ್ಧ ಮಹಾ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ
ಘಟಪ್ರಭಾ 30: ಸುಡುಗಾಡು ಸಿದ್ಧ ಸಮಾಜದವರು ಎಚ್ಚೆತ್ತುಕೊಂಡು ಆಥರ್ಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ ಎಂದು ಕನರ್ಾಟಕ ರಾಜ್ಯ ಸುಡುಗಾಡು ಸಿದ್ಧ ಮಹಾ ಸಂಘದ ರಾಜ್ಯಾಧ್ಯಕ...
January 30, 02:37 PM   |   By Admin
ಮಹತ್ವಾಕಾಂಕ್ಷಿ ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿ: ಸಂಸದ ಅಂಗಡಿ
ಘಟಪ್ರಭಾ 30: ಮಹತ್ವಾಕಾಂಕ್ಷಿ ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿ ಇದ್ದು, 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಹೇಳಿದರು....
January 30, 02:33 PM   |   By Admin
ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ
ಘಟಪ್ರಭಾ 28: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದನಗಳ ಪೇಟೆಯಲ್ಲಿರುವ ಪಶು ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಣರಾಜ್ಯೋತ್ಸವದಂದು ಹಾರಿಸಿದ ರಾಷ್ಟ್ರ ಧ್ವಜ ಪೂತರ...
January 28, 02:24 PM   |   By Admin
ವಿದ್ಯಾಥರ್ಿಗಳ ಜೀವನದಲ್ಲಿ ಪಿಯುಸಿ ಮಹತ್ವದ ಘಟ್ಟ: ಪ್ರಭು
ಗೋಕಾಕ 24: ವಿದ್ಯಾಥರ್ಿಗಳ ಜೀವನದಲ್ಲಿ ಪಿಯುಸಿ ಅತೀ ಮಹತ್ವದ ಘಟ್ಟವಾಗಿದ್ದು ತಮ್ಮ ಸಾಮಥ್ರ್ಯದಿಂದ ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಡಿವೈಎಸ್ಪಿ ಡಿ.ಟಿ.ಪ್ರಭು ಹೇಳಿದರು.ಅವರು ಗು...
January 24, 02:35 PM   |   By Admin
ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ 27ರಂದು: ಅವಿರೋಧ ಆಯ್ಕೆಗಾಗಿ ನಡೆದ ಸಂಧಾನ ಸಭೆ ವಿಫಲ
ಗೋಕಾಕ 23: ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರ  ಆಯ್ಕೆಗಾಗಿ ರವಿವಾರ ಜ.27 ರಂದು ನಡೆಯಲಿರುವ ಚುನಾವಣೆ ಪ್ರಯ...
January 23, 12:48 PM   |   By Admin

ಇತ್ತೀಚಿನ ಸುದ್ದಿ