ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಸಿ-ವ್ಹಿಜಿಲ್ ಕಣ್ಣು
100 ನಿಮಿಷದಲ್ಲಿ ನಿಯಮಾನುಸಾರ ಕ್ರಮ: ಸಾರ್ವಜನಿಕರು CVIGIL ಆ್ಯಪ್ ಬಳಸಲು ಜಿಲ್ಲಾಧಿಕಾರಿ ಮನವಿ ಧಾರವಾಡ.23: ಅಗಿಋಋ ಎಂಬುದು ನಾಗರಿಕರಿಗೆ ಮಾದರಿ ನೀತಿ ಸಂಹಿತೆ ಮತ್ತು ಚುನಾವ...
March 23, 07:01 PM   |   By Admin
ಸಂಗೀತ ಎಲ್ಲ ಕಲೆಗಳಿಗೆ ಮೂಲ - ಡಾ. ಶಶಿಧರ ನರೇಂದ್ರ
ಧಾರವಾಡ,23: ಹಿರಿಯರ ಸಂಸ್ಮರಣೆ, ಸಂಗೀತ, ಸಾಧನೆ, ಸಂಸ್ಕಾರ, ಸಂಸಾರ ಮಾನವನ ಹಿರಿಮಗೆ ಕಾರಣ ಸತಿ-ಪತಿಗಳು ಪೂರಕವಾಗಿ ಕಾರ‌್ಯ ಮಾಡಿದರೆ ಸಾಧನೆ ಸುಸೂತ್ರ ಎಂಬುದು ಡಾ. ವೃಷಭೇಂದ್ರ ಸ್ವಾ...
March 23, 06:56 PM   |   By Admin
ಸತಿ-ಪತಿಗಳಲ್ಲಿ ಪರಸ್ಪರ ತಿಳುವಳಿಕೆ ಸಮ ಭಾವದ ಮನಸ್ಥಿತಿ ಅಗತ್ಯ
ಧಾರವಾಡ,22: ದಾಂಪತ್ಯ ಜೀವನ ಸಾರ್ಥಕವಾಗಲು ಸತಿ-ಪತಿಗಳಲ್ಲಿ ಪರಸ್ಪರ ತಿಳುವಳಿಕೆ ಸಮ ಭಾವದ ಮನಸ್ಥಿತಿ ಅಗತ್ಯವಾಗಿದೆ ಎಂದು ಬಿಜಾಪೂರದ ಜ್ಞಾನಯೋಗಾಶ್ರಮದ ಕಾರ್ಯಾಧ್ಯಕ್ಷ ಪೂಜ್ಯ ಹರ್ಷಾನ...
March 23, 04:36 PM   |   By Admin
ಮುಂದಿನ ಪಿಳಿಗೆಗೆ ನೀರು ಸರಳವಾಗಿ ಸಿಗುವಂತೆ ಮಾಡುವುದು ನಮ್ಮೇಲ್ಲರ ಜವಾಬ್ದಾರಿ: ಡಾ. ಸುರೇಶ ಡಿ. ಹೊರಕೇರಿ
ಹುಬ್ಬಳ್ಳಿ 23: ನೀರು ಬರಿ ಜಲವಲ್ಲ, ಅದು ಜೀವಜಲ. ಜಲ ಸಂರಕ್ಷಣೆ ಮಾಡಿ ಮುಂದಿನ ಪಿಳಿಗೆಗೆ ನೀರು ಸರಳವಾಗಿ ಸಿಗುವಂತೆ ಮಾಡುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದು ರಾಣಿಚನ್ನಮ್ಮ ಪ...
March 23, 04:31 PM   |   By Admin
ಡಾ. ಶ್ರೀ ಕಲ್ಲಯ್ಯಜ್ಜನವರಿಗೆ ಗೌರವ ನಮನ
ಹುಬ್ಬಳ್ಳಿ 23: ಗದಗ, ಡಾವಣಗೇರೆ, ಶಿವಮೊಗ್ಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು, ಅಂಧರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪರಮಪೂಜ್ಯ ಡಾ. ಶ್ರೀ ಕಲ್ಲಯ್ಯಜ್ಜನವ...
March 23, 04:23 PM   |   By Admin
ವಿಶ್ವ ಜಲ ದಿನಾಚರಣೆ
ಧಾರವಾಡ 22: ಪಂಚಭೂತಗಳ ಸಂರಕ್ಷಣೆಯತ್ತ ಆಧ್ಯತೆ ನೀಡುವ ಅಗತ್ಯವಿದೆ, ನೀರು ಬರೀ ಸಾಮಾಜಿಕ ಪರಿಕರವಲ್ಲ ಅದು ಜೀವನದ ಮೌಲ್ಯ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ಜಿಲ್ಲಾ ಪರ...
March 22, 08:28 PM   |   By Admin
ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ-2024
ತೇಗೂರ ಚೆಕ್ ಪೋಸ್ಟ್‌ ತಪಾಸಣೆಯಲ್ಲಿ ಸರಿಯಾದ ದಾಖಲೆ ಹೊಂದಿರದ ಅಂದಾಜು ರೂ. 38,50,000  ಮೊತ್ತದ ಬಂಗಾರದ ಆಭರಣ ಸೀಜ್ ; ಎಫ್‌ಐಆರ್ ದಾಖಲು ಧಾರವಾಡ.22:  ಧಾರವಾಡ ಲ...
March 22, 05:01 PM   |   By Admin
ಪರಮಪೂಜ್ಯ ಡಾ. ಶ್ರೀ ಕಲ್ಲಯ್ಯಜ್ಜನವರುಗೆ ಸನ್ಮಾನ
ಹುಬ್ಬಳ್ಳಿ 22: ಗದಗ, ಡಾವಣಗೇರೆ, ಶಿವಮೊಗ್ಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು, ಅಂಧರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪರಮಪೂಜ್ಯ ಡಾ. ಶ್ರೀ ಕಲ್ಲಯ್ಯಜ್ಜನವ...
March 22, 03:47 PM   |   By Admin
ರಂಗಭೂಮಿ ಮಕ್ಕಳಲ್ಲಿ ನೈತಿಕ ಮೌಲ್ಯವನ್ನೂ ಕಲಿಸಿಕೊಡುತ್ತದೆ
ಧಾರವಾಡ 22: ಸಾಹಿತಿ, ಕವಿವಿಯ ಯುವ ರೆಡ್ ಕ್ರಾಸ್ ಘಟಕದ ರಾಜ್ಯ ಶಾಖೆಯ ನಾಮನಿರ್ದೇಶಿತ ಸದಸ್ಯ ಮಾರ್ತಾಂಡಪ್ಪ ಕತ್ತಿರಂಗ ಶಿಕ್ಷಣವು ಮಕ್ಕಳಲ್ಲಿ ಸಹಬಾಳ್ವೆಯ, ಸಹಕಾರ ತತ್ವದಡಿಯಲ್ಲಿ ಎಲ...
March 22, 03:41 PM   |   By Admin
ವಿಶ್ವ ಅರಣ್ಯ ಮತ್ತು ಜಲ ದಿನಾಚರಣೆ
ಧಾರವಾಡ 22: ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್, ಕರ್ನಾಟಕ ವಿಶ್ವವಿದ್ಯಾಲಯ, ಯುವ ರೆಡ್ ಕ್ರಾಸ್ ಘಟಕ,ಧಾರವಾಡ, ಮತ್ತು ನೇಚರ ಪಸ್ಟ್‌ ಇಕೋ ವಿಲೇಜ,ಹಳ್ಳಿಗೇರಿಇವರ ಸಂಯುಕ್ತಾಶ್ರಯದಲ್ಲಿ ...
March 22, 03:32 PM   |   By Admin

ಇತ್ತೀಚಿನ ಸುದ್ದಿ