ಗದಗ : ಡಾ. ರಾಜಕುಮಾರ ಜನ್ಮದಿನಾಚರಣೆ ಆಚರಣೆ
ಗದಗ 24: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕನ್ನಡ ಚಲನಚಿತ್ರ ರಂಗದ ವರನಟ ನಟಸರ್ೌಭೌಮ ಡಾ....
April 24, 03:16 PM   |   By Admin
ಗದಗ: ಲೋಕಸಭಾ ಚುನಾವಣೆ ಹಿನ್ನಲೆ ಪೋಲಿಸರಿಂದ ನಗರದಲ್ಲಿ ಪರೇಡ
ಲೋಕದರ್ಶನ ವರದಿಗದಗ  22:  ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಿದ್ಧತೆ  ಮಾಡಿಕೊಳ್ಳಲಾಗಿದ್ದು, ಮೊದಲ ಹಂತದ ಮತದಾನದಂದು ಬಿಗಿ ಭದ್ರತೆ ಕೈಕೊಳ್ಳಲಾಗುವ...
April 23, 10:50 AM   |   By Admin
ಗದಗ : ಮತದಾನ ಪ್ರಕ್ರಿಯೆ ಯಶಸ್ಸಿಗೆ ದಕ್ಷತೆಯಿಂದ ಕಾರ್ಯನಿರ್ವಹಿಸಿ
ಗದಗ 22:  ಗದಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ  ದಿ.23 ರಂದು ನಡೆಯಲಿದ್ದು ಆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಾಗಿ...
April 23, 10:48 AM   |   By Admin
ಗದಗ: ಲೋಕಸಭೆ ಚುನಾವಣೆ: ನ್ಯಾಯ ಸಮ್ಮತ ಮತದಾನಕ್ಕೆ ಅಗತ್ಯದ ಭದ್ರತೆ
ಗದಗ 21: ಏ. 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 3 ರಂತೆ ಒಟ್ಟು 12 ಸಖಿ ಮತಗಟ್ಟೆಗಳನ್ನು ಗದಗ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು ಇವುಗಳ...
April 21, 03:10 PM   |   By Admin
ಗದಗ : ಗದಗ ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ
ಗದಗ  18: 2019 ಲೋಕಸಭಾ ಸಾರ್ವತ್ರಿಕ  ಚುನಾವಣೆಯ ಹಿನ್ನಲೆಯಲ್ಲಿ  ಅರ್ಹ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು  ಜಿಲ್ಲಾ ಸ್ವೀಪ್ ಸಮಿ...
April 18, 03:18 PM   |   By Admin
ಗದಗ: ಲೋಕಸಭಾ ಚುನಾವಣೆ: ಜಿಲ್ಲಾ ಸ್ವೀಪ್ ಸಮಿತಿಯಿಂದ ಕ್ರಿಕೆಟ್ ಪಂದ್ಯಾವಳಿ
ಗದಗ 18: 2019 ಲೋಕಸಭಾ ಸಾರ್ವತ್ರಿಕ  ಚುನಾವಣೆಯ ಹಿನ್ನಲೆಯಲ್ಲಿ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು  ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಏ.1...
April 18, 03:17 PM   |   By Admin
ಗದಗ : ಸೂಕ್ಷ್ಮ ಮತಗಟ್ಟೆಗಳ ವೀಕ್ಷಕರು ಆಯೋಗದ ಕಣ್ಣು ಕಿವಿಯಾಗಿ ಕಾರ್ಯ ನಿರ್ವಹಿಸಿ: ರಿಯಾಜ್
ಗದಗ 16:  ಲೋಕಸಭಾ ಮತದಾನ ಸಲುವಾಗಿ ಜಿಲ್ಲೆಯಲ್ಲಿ ದುರ್ಬಲ(ವರ್ನೇಬಲ್) ಹಾಗೂ ಅತೀ ಸೂಕ್ಷ್ಮವೆಂದು ಗುರುತಿಸಿದ ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರು ಆಯೋಗದ ಕಣ್ಣು ಮತ್ತು ಕಿವಿಯ...
April 18, 10:19 AM   |   By Admin
ಗದಗ: ಮತದಾನ ಜಾಗೃತಿ: ಬೀದಿ ನಾಟಕ ಪ್ರದರ್ಶನ
ಗದಗ 16:  ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ  ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಗದಗ ಜಿಲ್ಲಾ ಸ್ವೀಪ್ ಸಮಿತಿ ವಿವಿಧ ರೀತಿಯ ಮತದಾರ ಜಾಗೃತಿ ...
April 16, 03:09 PM   |   By Admin
ಗದಗ : ಮತಗಟ್ಟೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಹಿರೇಮಠ
ಗದಗ  16:   2019 ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಎಪ್ರಿಲ್ 23ರಂದು ಮತದಾನ ನಡೆಯಲಿರುವ  ಹಿನ್ನಲೆಯಲ್ಲಿ ನರಗುಂದದ   ಬಸವೇಶ್ವರ ಸಭಾಭವನದಲ್ಲ...
April 16, 03:07 PM   |   By Admin
ಗದಗ : ಮತದಾನ ಜ್ಯೋತಿ ಕಾರ್ಯಕ್ರಮ
ಗದಗ 16:  ಪ್ರಜಾಪ್ರಭುತ್ವ ಬಲಪಡಿಸಲು   ನೈತಿಕ ಹಾಗೂ  ನಿಷ್ಪಕ್ಷಪಾತ ಮತದಾನ  ಅವಶ್ಯವಾಗಿದ್ದು  ಮತದಾನ  ಪ್ರಕ್ರಿಯೆಯಲ್ಲಿ ಎಲ್ಲ ಅರ್ಹ ಮತದ...
April 16, 03:06 PM   |   By Admin

ಇತ್ತೀಚಿನ ಸುದ್ದಿ