ರೇವಣಸಿದ್ದಯ್ಯಶಾಸ್ತ್ರಿರವರ ಸಾಧನಾ ಶಿಖರ ಗ್ರಂಥ ಬಿಡುಗಡೆ
ಗದಗ :  ಅಂಧ-ಅನಾಥರು ಹಾಗೂ ದೀನರನ್ನು ಉದ್ದಾರಗೊಳಿಸಲು ಪಂ.ಪಂಚಾಕ್ಷರ ಗವಾಯಿಗಳವರನ್ನು ಹಾಗೂ ಪಂ.ಪುಟ್ಟರಾಜ ಗವಾಯಿಗಳವರನ್ನು ದೇವರು ಧರೆಗೆ ಇಳಿಸಿದ್ದಾನೆ ಎಂದು  ಕಾಳಿದಾಸ...
June 16, 05:55 PM   |   By Admin
ದಲಿತ ಮುಖಂಡನ ಕೊಲೆ: ದುಷ್ಕರ್ಮಿಗಳ ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ
ಗದಗ 16: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಗದಗ ಜಿಲ್ಲಾ ಘಟಕದ ವತಿಯಿಂದ  ಇಂದು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ದಲಿತ ಮುಖಂಡನ ಕೊಲೆ ಮಾಡಿದ ದುಷ್ಕರ್ಮಿ...
June 16, 05:46 PM   |   By Admin
ಜೂನ್ 25 ರಂದು ರಾಷ್ಟ್ರೀಯ ಲೋಕ ಅದಾಲತ್
ಪರಸ್ಪರ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಸುವರ್ಣಾವಕಾಶ ಗದಗ: ಕರ್ನಾಟಕ ಉಚ್ಛನ್ಯಾಯಾಲಯದ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಜೂನ್ 25 ರ...
June 15, 05:30 PM   |   By Admin
ಸಿದ್ದಪ್ಪ ಪಲ್ಲೇದಗೆ ಸನ್ಮಾನ
ಗದಗ 15 : ಇಂದು ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಿದ್ದಪ್ಪ ಸಿ. ಪಲ್ಲೇದ ಅವರಿಗೆ ಬಿಜೆಪಿ ಗದಗ ಜಿಲ್ಲಾ ಅಲ್ಪಾಸಂಖ್ಯಾತ ಮೋರ್ಚಾ ...
June 15, 05:28 PM   |   By Admin
ಸತತ 8ನೇ ಬಾರಿ ಗೆಲುವಿಗೆ ಸಂಭ್ರಮಾಚರಣೆ
ಗದಗ 15: ಕರ್ನಾಟಕ ಪಶ್ಚಿಮ ಶಿಕ್ಷಕರ ಚುನಾವಣೆ-2022ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿಯವರು ಇಂದು ಗೆಲುವು ಸಾಧಿಸಿ ಸೋಲಿಲ್ಲದ ಸರದಾರರಾಗಿ ಸತತ 8ನೇ ಬಾ...
June 15, 05:27 PM   |   By Admin
ಜೂ.14 ರಿಂದ 18 ವರೆಗೆ ಕೀರ್ತನ ಸಮ್ಮೇಳನ, ಅಂಧರ ಗೋಷ್ಟಿ
ಗದಗ: ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ 78ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 12 ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವದ...
June 14, 06:01 PM   |   By Admin
16ರಂದು ಸಾಧನಾ ಶಿಖರ ಅಭಿನಂದನಾ ಗ್ರಂಥ ಬಿಡುಗಡೆ
ಗದಗ:   ಬೆಂಗಳೂರಿನ ಪಂ. ಟಿ.ಎಂ. ರೇವಣಸಿದ್ಯಯ್ಯಶಾಸ್ತ್ರಿ ಅವರ ಸಹಸ್ರ ಚಂದ್ರದರ್ಶನ ಹುಟ್ಟುಹಬ್ಬ ಹಾಗೂ ಸಾಧನಾ ಶಿಖರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು  ಇದ...
June 14, 05:39 PM   |   By Admin
ಜಾನೋಪಂತರ ಕ್ರಿಕೆಟ್ ಅಕಾಡೆಮಿಗೆ ನಿರಾಯಸ ಗೆಲುವು
ಲೋಕದರ್ಶನ ವರದಿಗದಗ 14: ನಗರದ ಜಾನೋಪಂತರ ಕ್ರಿಕೆಟ್ ಅಕಾಡೆಮಿ ತಂಡದವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಚಾಣಕ್ಯ ಸ್ಪರ್ೊಟ್ರ್ಸ ಕ್ಲಬ್ನವರ ಅಶ್ರಯದಲ್ಲಿ 14 ವರ್ಷಗೊಳಗಿನವರಿಗಾಗಿ ನಡ...
June 14, 03:11 PM   |   By Admin
ಕಾರ್ಮಿಕ ಇಲಾಖೆ ಗದಗ ವತಿಯಿಂದ ಮಂಜೂರಾದ 5 ಲಕ್ಷ ರೂ. ಆದೇಶ ಪತ್ರ ವಿತರಣೆ
ಗದಗ 13 : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ಗದಗ ವತಿಯಿಂದ  ಸಂಘದ ಕಾರ್ಯಾಲಯದಲ್ಲಿ ನಡೆದಂತಹ ಅಭಿನಂದನಾ ಕಾರ್ಯಕ್ರಮದಲ್ಲಿ ಜೊತೆಗೆ ಈ ಹಿಂದೆ ಅಪಘಾತದಲ್...
June 13, 05:04 PM   |   By Admin
ಚಾಲಕರ ಸೇವಾ ಸಂಘದ ಪ್ರಧಾನ ಕಾರ್ಯಾಲಯ ಉದ್ಘಾಟನೆ
ಗದಗ 13 : ಇತ್ತೀಚಿಗೆ ಗದಗ ಜಿಲ್ಲಾ ಕರುನಾಡು ಚಾಲಕರ ಸೇವಾ ಸಂಘದ ಪ್ರಧಾನ ಕಾರ್ಯಲಯವನ್ನು ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ತ್ರಿಮೂರ್ತಿ ಲಾಡ್ಜ್‌ ಹತ್ತಿರವಿರುವ ಸಂಘದ ಕಾರ್ಯಲ...
June 13, 05:02 PM   |   By Admin

ಇತ್ತೀಚಿನ ಸುದ್ದಿ