ಡಾ. ಬಾಬು ಜಗಜೀವನರಾಂ ಪುಣ್ಯತಿಥಿ ಆಚರಣೆ
ಗದಗ 06: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 36ನೇ ಪುಣ್ಯತಿಥಿಯನ್ನು ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲನಲ್ಲಿ ಬುಧವಾರ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ.ಸುಂದ...
July 06, 03:24 PM   |   By Admin
ಶಾಲಾ ಕಾಲೇಜುಗಳ ಹತ್ತಿರ ತಂಬಾಕು ಮಾರಾಟ ವಿರುದ್ಧ ಕೋಟ್ಪಾ ದಾಳಿ
ಗದಗ 05:  ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ್ ಅವರ ನೇತೃತ್ವದಲ್ಲಿ ಮಂಗಳವಾರದಂದು ಜಿಲ್ಲಾ ತಂಬಾಕು ನಿಷೇಧ ಕೋಶದಿಂದ ಗದಗ ತಾಲೂಕಿನ ಲಕ್ಕುಂಡಿ ಮತ್ತು ಅಡವಿಸೊಮಾಪುರ...
July 05, 06:02 PM   |   By Admin
ಸಂವಹನ ಕಲೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿಗದಗ 02: ವಿದ್ಯಾಥರ್ಿ ಜೀವನದಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಅತ್ಯುತ್ತಮವಾದ ಯಶಸ್ಸನ್ನು ಸಾಧಿಸಿಲು 'ಸಂವಹನ ಕಲೆ'ಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆಂದು ವ್ಹಿ. ಡ...
July 02, 03:29 PM   |   By Admin
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಗದಗ 02: ಡಾ.ಫ.ಗು ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ...
July 02, 03:26 PM   |   By Admin
ಕೆಎಎಸ್., ಯುಪಿಎಸ್ಸಿ. ತರಬೇತಿ ಕೇಂದ್ರ ಉದ್ಘಾಟನೆ : ರುದ್ರಣ್ಣ ಗುಳಗುಳಿ
ಲೋಕದರ್ಶನ ವರದಿಗದಗ 02:  ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ  ಕುರುಬ ಸಮುದಾಯವನ್ನು  ಬಲಪಡಿಸಲು  ಕಾಗಿನೆಲೆ ಮಹಾಸಂಸ್ಥಾನ ಕನಕ  ಗುರುಪೀಠಗಳು...
July 02, 03:14 PM   |   By Admin
ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ
ಗದಗ 30: ಗದಗ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ,  ಪಶು ವೈದ್ಯಕೀಯ ಮಹಾವಿದ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗದಗ ಬೆಟಗೇರಿ ನಗರಸಭೆ ಇವರುಗಳ ಸಹ...
June 30, 06:32 PM   |   By Admin
ಪರಿಸರ ಜಾಗೃತಿ ಕುರಿತು ಜಾಥಾ
ಗದಗ: ಹವಾಮಾನ ಬದಲಾವಣೆ ಮತ್ತು ಪರಿಸರಕ್ಕೆ ಸಂಭಂಧಿಸಿದ ಸಮಸ್ಯೆಗಳು, ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸುವ ಅಗತ್ಯತೆಯ ಕುರಿತು ಜನತೆಗೆ ಜಾಗೃತಿ ಮೂಡಿಸುವ ನಿಟ್ಟ...
June 30, 05:49 PM   |   By Admin
ಗದಗ ರೈಲು ನಿಲ್ದಾಣಕ್ಕೆ ಯಾರದೇ ಮಹನೀಯರ ಹೆಸರಿಟ್ಟರು ಎಲ್ಲರೂ ಪ್ರೀತಿಯಿಂದ ಗೌರವದಿಂದ ಸ್ವಾಗತಿಸೋಣ ಮನವಿ
 ಗದಗ 30: ನಗರದ  ಗದಗ_ಹೋಟಗಿ  ಮಾರ್ಗವಾಗಿ ಬೈಪಾಸ್ ರೈಲು ನಿಲ್ದಾಣಕ್ಕೆ ಕೆಲವು ಮಹನೀಯರ ಹೆಸರನ್ನು ನಾಮಕರಣ ಮಾಡಬೇಕೆಂದು  ಸಾಕಷ್ಟು ಮನವಿಗಳು ಈಗಾಗಲೇ ಗದಗ ನಗ...
June 30, 04:43 PM   |   By Admin
ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ
ಲೋಕದರ್ಶನ ವರದಿಗದಗ 30: ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ತ್ರಿಭಾಷಾ ಕವಿ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವ ಘನ ಉದ...
June 30, 04:36 PM   |   By Admin
ಪರಿಸರ ರಕ್ಷಿಸಿ ಜೀವ ಸಂಕುಲ ಉಳಿಸೋಣ
ಗದಗ 29: ನಮ್ಮ ಪರಿಸರವನ್ನು ರಕ್ಷಿಸಿ ಜೀವ ಸಂಕುಲಗಳನ್ನು ಉಳಿಸಬೇಕು. ಪರಿಸರ ಸಂರಕ್ಷಣೆ ಕುರಿತು ಮಕ್ಕಳು ಇತಿಹಾಸ ಅರಿತು ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಜಿಲ್ಲಾ ಕಾನೂ...
June 29, 06:26 PM   |   By Admin

ಇತ್ತೀಚಿನ ಸುದ್ದಿ