ಕನ್ನಡ ರಾಜ್ಯೋತ್ಸವ: ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ
ಕೊಪ್ಪಳ: ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಕನರ್ಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಂದು ಆಯೋಜಿಸಲಾದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅರ...
November 01, 03:16 PM   |   By Admin
ಬಡ ಜನರ ಭೂಮಿಗೆ ಕನ್ನ ಹಾಕಿದ ಅಧಿಕಾರಿಗಳು: ಸಮತಳ
ಲೋಕದರ್ಶನ ವರದಿಕೊಪ್ಪಳ 31: ರಾಜ್ಯದಲ್ಲಿರುವ ಭೂ ರಹಿತ ಹಾಗೂ ನೀವೆಶನ ವಂಚಿತ ಬಡ ಜನರಿಗೆ ಸರಕಾರದಿಂದ ನೀಡಬೇಕಾದ ಭೂಮಿ ಮತ್ತು ವಸತಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಕೈಚಳಕದಿಂದ...
November 01, 06:45 AM   |   By Admin
ಜಿಲ್ಲಾ ಉಸ್ತುವಾರಿ ಸಚಿವರಿಂದ ಇಂದಿರಾ ಕ್ಯಾಂಟಿನ್ ಉದ್ಘಾಟನೆ
ಕೊಪ್ಪಳ 31: ಕೊಪ್ಪಳ ನಗರದಲ್ಲಿ ನೂತನವಾಗಿ ನಿಮರ್ಾಣಗೊಂಡಿರುವ ಇಂದಿರಾ ಕ್ಯಾಂಟೀನ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ...
November 01, 06:44 AM   |   By Admin
ಸದಸ್ಯರಿಂದ ತಲಾ ಒಂದು ಸಕರ್ಾರಿ ಪ್ರೌಢ ಶಾಲೆ ದತ್ತು: ರಾಜಶೇಖರ
ಕೊಪ್ಪಳ 31: ಕೊಪ್ಪಳ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಇನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಿಂದ ತಲಾ ಒಂದು ಸಕರ್ಾರಿ ಪ್ರೌಢ ಶಾಲೆ ದತ್ತು ತೆಗೆದು...
November 01, 06:42 AM   |   By Admin
ಕೊಪ್ಪಳ ಜಿಲ್ಲೆಯ ಡಾ. ಕಟ್ಟಿ ಅವರಿಗೆ "ಜೀವಮಾನ ಸಾಧನೆ ಪ್ರಶಸ್ತಿ"
 ಕೊಪ್ಪಳ 30: ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆ ಯಲಬುಗರ್ಾ ತಾಲೂಕಿನ ಗುನ್ನಾಳ ಗ್ರಾಮದ ಡಾ. ಪ್ರಮೋದ ಕಟ್ಟಿ ...
October 31, 02:27 PM   |   By Admin
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ
ಕೊಪ್ಪಳ 30: ಒಂದು ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ನಮ್ಮ ಕನ್ನಡ ನಾಡು, ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿಯಿಂದ ಕೂಡಿದ ಅತ್ಯಂತ ಸಮೃದ್ಧ ಭೂ ಪ್ರದೇಶವಾಗ...
October 31, 02:26 PM   |   By Admin
ಎಲ್ಲಾ ಇಲಾಖೆಗಳ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ: ಸುನೀಲ್ಕುಮಾರ್
ಕೊಪ್ಪಳ 30: ಜಿಲ್ಲೆಯ ಎಲ್ಲಾ ಸಕರ್ಾರಿ ಇಲಾಖೆಗಳು, ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್ಗಳ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಕೊಪ್ಪಳ ಜಿಲ್ಲ...
October 31, 02:24 PM   |   By Admin
ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಸೇವಾದಳ ಸಮಿತಿ ರಚನೆ
ಕೊಪ್ಪಳ27; ಮುಂಬರುವ ಲೋಕ ಸಭೆಯ ಚುನಾವಣೆಯಲ್ಲಿ  ಕಾಂಗ್ರೇಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದಿಂದ ಪ್ರತಿ ಬೂತ್ ನಲ್ಲಿ ಸೇವಾದಳದ...
October 31, 10:06 AM   |   By Admin
ರೈತರಿಗೆ ನಿರಂತರ ವಿದ್ಯುತ್ ಪೂರೈಸಿ: ಮುನವಳ್ಳಿ
ಗಂಗಾವತಿ27: ರೈತರು ನಮ್ಮ ದೇಶದ ಬೆನ್ನಲುಬಾಗಿದ್ದಾರೆ. ಕೃಷಿ ಇಲ್ಲದೆ ನಾವಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘದ ತಾಲೂಕು...
October 31, 10:04 AM   |   By Admin
ಸ್ವಚ್ಛತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ಕೊಪ್ಪಳ27: ಕೊಪ್ಪಳ ನಗರದ ನಿಮರ್ಿತಿ ಕೇಂದ್ರದಲ್ಲಿ ನಗರಸಭೆ ಕೊಪ್ಪಳ ಹಾಗೂ ಸಮೃದ್ಧಿ ಸಂಸ್ಥೆ ಸಿಂಧನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸಂಸ್ಥೆಗಳ ಸಂಯೋಗದಲ್ಲಿ ಸ್ವಚ್ಚ ಭಾರತ ಮ...
October 31, 10:01 AM   |   By Admin

ಇತ್ತೀಚಿನ ಸುದ್ದಿ