ಕೊಪ್ಪಳ : ಚೆಕ್ಪೋಸ್ಟ್, ಕಂಟ್ರೋಲ್ ರೂಂಗಳಲ್ಲಿ ಕಟ್ಟೆಚ್ಚರವಿರಲಿ: ಯಾದವ್
ಕೊಪ್ಪಳ  12: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಚೆಕ್ಪೋಸ್ಟ್ಗಳು ಹಾಗೂ ಕಂಟ್ರೋಲ್ ರೂಂಗಳಲ್ಲಿ ಕಟ್ಟೆಚ್ಚರವಿರಲಿ ಎಂದು ಕಲಬುರಗಿ ಪ್ರಾದೇ...
March 13, 10:56 AM   |   By Admin
ಕೊಪ್ಪಳ: ಇ.ವಿ.ಎಂ. ವಿ.ವಿ. ಪ್ಯಾಟ್ ಕುರಿತು ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ
ಕೊಪ್ಪಳ 11: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಇ.ವಿ.ಎಂ. ಹಾಗೂ ವಿ.ವಿ. ಪ್ಯಾಟ್ ಯಂತ್ರಗಳ ಕುರಿತು ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.&nb...
March 11, 03:16 PM   |   By Admin
ಕೊಪ್ಪಳ : ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಯಮಗಳನ್ನು ಪಾಲಿಸಲು ಮುದ್ರಣ ಸಂಸ್ಥೆಯವರಿಗೆ ಜಿಲ್ಲಾಧಿಕಾರಿ ತಾಕೀತು
ಕೊಪ್ಪಳ 11: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅವಧಿಯಲ್ಲಿ ಜಿಲ್ಲೆಯ ಎಲ್ಲ ಮುದ್ರಣಕಾರರು, ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು...
March 11, 03:14 PM   |   By Admin
ಕೊಪ್ಪಳ: ಕಾವ್ಯ ವರ್ತಮಾನಕ್ಕೆ ಮುಖಾ ಮುಖಿಯಾಗಲಿ: ಅಮೃತರಾಜ್ ಹೇಳಿಕೆ
ಲೋಕದರ್ಶನ ವರದಿಕೊಪ್ಪಳ 10: ಕಾವ್ಯ ವರ್ತಮಾನದ ತಲ್ಲಣಗಳಿಗೆ ಮುಖಾ ಮುಖಿಯಾದಾಗಲೇ ಕವಿ ಮತ್ತು ಕಾವ್ಯಕ್ಕೆ ನ್ಯಾಯ ದಕ್ಕುತ್ತದೆ ಎಂದು ನ್ಯಾಯವಾದಿ ಹಾಗೂ ಸಾಹಿತಿ ವಿಜಯ ಅಮೃತರಾಜ ಅಭಿಪ್ರ...
March 11, 09:43 AM   |   By Admin
ಕೊಪ್ಪಳ : ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಕಡೇಮನಿ ಹೇಳಿಕೆ
ಲೋಕದರ್ಶನ ವರದಿಕೊಪ್ಪಳ 10: ರೇಣುಕಾ ಎಂ. ಪಾಟೀಲ್ ರವರು ಅಧಿಕಾರದ ಅಮಲಿನಲ್ಲಿ ಎಸ್.ಸಿ ಎಸ್. ಟಿ ಗುತ್ತಿಗೆದಾರರಿಗೆ ನ್ಯಾಯಯುತವಾಗಿ ದೋರೆಯಬೇಕಾದ ಕಾಮಗಾರಿಗಳನ್ನು ಉದ್ದೇಶಪೂರಕವಾಗಿ ತ...
March 11, 09:13 AM   |   By Admin
ಮದುವೆಯಲ್ಲಿ ಮತದಾನ ಜಾಗೃತಿ ಮಹಿಳಾ ದಿನಾಚರಣೆ ಮಾಡಿ ಮಾದರಿಯಾದ ಕುಟುಂಬಗಳು: ಗೊಂಡಬಾಳ
ಲೋಕದರ್ಶನ ವರದಿಕೊಪ್ಪಳ 08: ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಖಜಾಂಚಿ, ಅಗಳಕೇರಿಯ ಅಶ್ವಿನಿ ನಾರಾಯಣಪ್ಪ ಅರಕೇರಾ ಮತ್ತು ಹಾಸಗಲ್ಲಿನ ಹನುಮೇಶ ಇಂದ್ರೆಪ್ಪ ನಾಯಕ ಅವರ...
March 09, 09:43 AM   |   By Admin
ಮಹಿಳೆಯರು ಅಬಲೆಯಲ್ಲ, ಸಬಲೆ ಸಾಬೀತು: ಶ್ರೀನಿವಾಸ
ಕೊಪ್ಪಳ 08: ಮಹಿಳೆಯರು ಅಬಲೆಯಲ್ಲ, ಸಬಲೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ...
March 09, 09:39 AM   |   By Admin
ಜಿಲ್ಲಾ ಸ್ವೀಪ್ ಸಮಿತಿಯಿಂದ ಮಹಿಳೆಯರಿಗೆ ಮತದಾನ ಬಗ್ಗೆ ಜಾಗೃತಿ
ಕೊಪ್ಪಳ 07: ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಹಿಳೆಯರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.   ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗಾವಾಗಿ ಮಹಿಳಾ ಮತ್ತು ಮಕ್...
March 07, 03:05 PM   |   By Admin
ಶೌಚಾಲಯ ಸೌಲಭ್ಯಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಕೊಪ್ಪಳ 07: ನಗರದ ಡಿಡ್ಡಿಕೇರಿ ಓಣಿಯ ಮುನ್ಸಿಪಲ್ ವಾರ್ಡ ನಂ. 7ರಲ್ಲಿ  ಈ ಹಿಂದೆ 2004-5ನೇ ಸಾಲಿನಲ್ಲಿ ಸಂಸತ್ ಸದಸ್ಯರ ಅನುದಾನದಲ್ಲಿ ಮಹಿಳಾ ಶೌಚಾಲಯ ನಿಮರ್ಿತ...
March 07, 03:03 PM   |   By Admin
ಆಹಾರ ಭದ್ರತಾ ಕಾಯ್ದೆ ಕುರಿತು ತರಬೇತಿ
ಲೋಕದರ್ಶನ ವರದಿಕೊಪ್ಪಳ 07: ಓಜನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ ಮಗು ಮತ್ತು ಕಾನೂನು ಕೇಂದ್ರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ...
March 07, 03:02 PM   |   By Admin

ಇತ್ತೀಚಿನ ಸುದ್ದಿ