ಯಲಬುರ್ಗಾದಲ್ಲಿ ಸರಳವಾಗಿ ಟಿಪ್ಪು ಜಯಂತಿ ಆಚರಣೆ
ಲೋಕದರ್ಶನ ವರದಿ ಯಲಬುರ್ಗಾ 10: ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಬುಧವಾರ ಟಿಪ್ಪು ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಮುಸ್ಲಿಂ ಸಮಾಜದ ಯವಕರು ಮಾಲಾರೆ​‍್ಣ ಮಾಡಿ ಸರಳವಾಗಿ...
November 10, 08:14 PM   |   By Admin
ಭಾಗ್ಯನಗರದಲ್ಲಿ ಸಂಗೀತ ಸ್ಮರಣೋತ್ಸವ
ಲೋಕದರ್ಶನ ವರದಿ ಭಾಗ್ಯನಗರ  10: ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಭಾಗ್ಯನಗರ ವತಿಯಿಂದ ದಿ. 09ರ ಮಂಗಳವಾರ ಸಂಜೆ 6-15ಕ್ಕೆ ಭಾಗ್ಯನಗರದ ಮಾರ್ಕಂಡೇಶ್ವರ ವೃತ್ತ...
November 10, 04:17 PM   |   By Admin
ಗ್ರಾಹಕರಿಗೆ ಸರಳವಾಗಿ ಮರಳು ಸಿಗುವಂತೆ ಮಾಡಲು ಕ್ರಮ: ಹಾಲಪ್ಪ ಆಚಾರ್
ಕೊಪ್ಪಳ 09: ಮರಳು ಗಣಿಗಾರಿಕೆಗಾಗಿ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಹಕರಿಗೆ ಸರಳವಾಗಿ ಮರಳು ಸಿಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಕರ್ನಾಟಕ ಸರ್ಕಾರದ ಗಣ...
November 09, 07:33 PM   |   By Admin
ಕಾರಟಗಿ ನಿಲ್ದಾಣದಿಂದ ಬೆಂಗಳೂರಿಗೆ ರೈಲು ಓಡಿಸಲು ಕೋಳೂರ ಆಗ್ರಹ
ಕೊಪ್ಪಳ 09: ಹೊಸದಾಗಿ ಆಗಿರುವ ಕಾರಟಗಿ ರೈಲ್ವೇ ನಿಲ್ದಾಣದಿಂದ ಒಂದು ಹೊಸ ರೈಲು ಗಾಡಿಯನ್ನು ಕಾರಟಗಿಯಿಂದ ಬೆಂಗಳೂರಿಗೆ ಓಡಿಸಬೇಕು ಒಂದು ಗಾಡಿಯನ್ನು ಬೆಳಿಗ್ಗೆ ಹುಬ್ಬಳ್ಳಿಯಿಂದ ಕಾರಟಗ...
November 09, 07:09 PM   |   By Admin
ಸಿ.ಎಂ. ಬೊಮ್ಮಾಯಿ ಘೋಷಣೆ : ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ
ಲೋಕದರ್ಶನ ವರದಿ ಕೊಪ್ಪಳ 09: ಗೋವಾದಲ್ಲಿ ಕನ್ನಡಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಅವರು ಬೆಂ...
November 09, 06:24 PM   |   By Admin
ಮಾಜಿ ಸಿಎಂ ಸಿದ್ದು ದಲಿತ ಸಮುದಾಯದ ವಿರೋಧ ಹೇಳಿಕೆ ನೀಡಿರುವುದು ಖಂಡನೀಯ: ಗಣೇಶ
ಲೋಕದರ್ಶನ ವರದಿ ಕೊಪ್ಪಳ 09: ನಗರದ ಅಶೋಕ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾ ವತಿಯಿಂದ ಇತ್ತೀಚಿಗೆ ನಡೆದ ಸಿಂದಗಿ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್...
November 09, 05:32 PM   |   By Admin
ಪುರಂದರದಾಸರ ಭಜನಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ
ಲೋಕದರ್ಶನ ವರದಿ ಕೊಪ್ಪಳ 09: ನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಪುರಂದರದಾಸರ ಭಜನಾ ಮಂಡಳಿ ಕೊಪ್ಪಳ ಇವರ ಸಂಯುಕ್...
November 09, 05:17 PM   |   By Admin
ಸಾಧಕ ನವೋದ್ಯಮಿಗಳಿಗೆ ಶ್ರೀ ಗವಿಸಿದ್ಧೇಶ್ವರ ಪ್ರಶಸ್ತಿ
ಲೋಕದರ್ಶನ ವರದಿ ಕೊಪ್ಪಳ 09: ಸ್ವಂತ ಉದ್ಯಮ ಸ್ಥಾಪಿಸಿ ಹಲವಾರು ಜನರಿಗೆ ನೆಮ್ಮದಿಯ ಉದ್ಯೋಗ ಮತ್ತು ಭದ್ರತೆ ನೀಡಿದ ಸಾಧಕ ನವೋದ್ಯಮಿಗಳಿಗೆ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತ...
November 09, 04:54 PM   |   By Admin
ಕಲಾವಿದರ ಕೀರ್ತಿ ಅಮರ : ಸಾದಿಕ ಅಲಿ
ಲೋಕದರ್ಶನ ವರದಿ ಕೊಪ್ಪಳ 09: ತಮ್ಮ ಸಾಧನೆ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಕಲಾವಿದರ ಕೀರ್ತಿ ಎಂದೆಂದಿಗೂ ಅಮರವಾಗಿದೆ. ಕಲಾವಿದರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಪ್...
November 09, 04:41 PM   |   By Admin
ಲಕ್ಷಿ-್ಮಚಿತ್ರಮಂದಿರದಲ್ಲಿ ನಟ ಪುನೀತ್‌ಗೆ ಶ್ರದ್ಧಾಂಜಲಿ
ಲೋಕದರ್ಶನ ವರದಿ ಕೊಪ್ಪಳ 08: ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಪುನೀತ್ ರಾಜಕುಮಾರ ಅಕಾಲಿಕ ನಿಧನದ ಹಿನ್ನೆಲೆ ಭಾನುವಾರ ಸಂಜೆ ನಗರದ  ಲಕ್ಷಿ-್ಮ ಚಿತ್ರಮಂದಿರದಲ...
November 08, 08:43 PM   |   By Admin

ಇತ್ತೀಚಿನ ಸುದ್ದಿ