ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಮತಗಟ್ಟೆ ಅಧಿಕಾರಿಗಳಿಗೆ ಸಲಹೆ
ಕೊಪ್ಪಳ  16:  ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಏಪ್ರೀಲ್ 16ರಂದು ತರಬೇತಿ ನಡೆಯಿತು. ...
April 16, 09:20 PM   |   By Admin
ಬಿಜೆಪಿ ಟಿಕೆಟ್ ನೀಡಿದರೆ ಪಕ್ಷಕ್ಕೆ ಚಿರಋಣಿ : ಸಂಗಣ್ಣ ಕರಡಿ ಹೇಳಿಕೆ
ಲೋಕದರ್ಶನ ವರದಿ ಕೊಪ್ಪಳ 16: ಬಿಜೆಪಿ ಪಕ್ಷ ಈ ಬಾರಿ ನನಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಚಿರಋಣಿಯಾಗಿರುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.  ಅವರ ಅಭಿಮಾನಿ ಬಳಗದ...
April 16, 09:13 PM   |   By Admin
ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ : ತಂಡಗಳ ಕಾರ್ಯಾಚರಣೆ, ಕಾರ್ಯಕ್ಷಮತೆ ಬಲಪಡಿಸಲು ಸಲಹೆ
ಕೊಪ್ಪಳ 5: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ತಂಡಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿನುಸಾರ ಪ್ರಾಮಾಣಿಕತೆಯಿಂದ ಮತ್ತು ಶ್ರದ್ದೆಯಿಂದ ಕಾರ್ಯನ...
April 15, 09:45 PM   |   By Admin
ನರೇಗಾ ಕಾಯಕ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ | ವಿನೂತನ ಕಾರ್ಯಕ್ರಮದತ್ತ ಚಿತ್ತ ಹರಿಸಿದ ಸ್ವೀಪ್ ತಂಡ : ಸುಭದ್ರ ಸರ್ಕಾರ ರಚನೆಗೆ ಎಲ್ಲರೂ ಕಡ್ಡಾಯ ಮತದಾನ ಮಾಡಿರಿ: ರಾಹುಲ್ ರತ್ನಂ ಪಾಂಡೆ
ಕೊಪ್ಪಳ  15: ಕೊಪ್ಪಳ ತಾಲೂಕಿನ ಬಹಾದ್ದೂರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ ಹೊಸಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲ...
April 15, 09:43 PM   |   By Admin
ಜಿಲ್ಲಾ ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ
ಕುಡಿವ ನೀರಿಗೆ ತೊಂದರೆಯಾದರೆ ಪರ್ಯಾಯ ವ್ಯವಸ್ಥೆ ಮಾಡಿರಿ ಕೊಪ್ಪಳ  15: ಜನರಿಗೆ ಸಮರ​‍್ಕ ನೀರು ಸರಬರಾಜಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಯೋಜನೆಗಳು ಸಮರ​‍್ಕವಾಗಿ ಕಾ...
April 15, 06:28 PM   |   By Admin
ಸಮಾಜಕ್ಕೆ ನಿಸ್ವಾರ್ಥದ ಸೇವೆ ಅಗತ್ಯ: ಜೈನ್
ಕೊಪ್ಪಳ ಏ 15 : ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಪರ ಸೇವೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಬಡ ಜನರ ಸೇವೆ ಮಾಡುವ ಸಂಧರ್ಭದಲ್ಲಿ ಸಮಾಜಕ್ಕೆ ನಿಸ್ವಾರ್ಥದ ಸೇವೆ ...
April 15, 03:57 PM   |   By Admin
ಭಾರತ ರತ್ನ ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿಯ ದಿನ ಬೈಕ್ ರ್ಯಾಲಿ
ಲೋಕದರ್ಶನ ವರದಿ ಗಿಣಿಗೇರ 14: ಗ್ರಾಮದ ವಿವಿಧ ವಠಾರಗಳ್ಳಲ್ಲಿ ಬೈಕ್ ಮೆರವಣಿಗೆ ಮಾಡಿ ಊಟದ ಪ್ಯಾಕೆಟ್ ವಿತರಿಸಲಾಯಿತು. ಡಾ.ಅಂಬೇಡ್ಕರ್ ವಿಚಾರಗಳು ಎಲ್ಲಾ ವರ್ಗದ ಜನರಿಗೆ ಸ್ಫೂರ್...
April 14, 10:03 PM   |   By Admin
ಡಾ ಬಿ ಆರ್ ಅಂಬೇಡ್ಕರ 132 ನೇ ಜಯಂತಿ ಆಚರಣೆ
ಲೋಕದರ್ಶನ ವರದಿ ಕೊಪ್ಪಳ 14: ನಗರದ ಶ್ರೀ ಗ.ವಿ.ವ.ಟ್ರಸ್ಟನ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಇಂದು ಬೆಳಿಗ್ಗೆ ಡಾ. ಬಿ.ಆರ್‌.ಅಂಬೇಡ್ಕರರವರ 132 ನೇ ಜ...
April 14, 09:41 PM   |   By Admin
ವಿಶ್ವ ಆಟಿಸಂ ಜಾಗೃತಿ ದಿನಾಚರಣೆ
ಕೊಪ್ಪಳ 14: ತೀವ್ರ ವಿಕಲಚೇತನ ಮಕ್ಕಳ ತಂದೆ ತಾಯಿಗಳು ಆತ್ಮವಿಶ್ವಾಸ, ನಂಬಿಕೆ ಕಳೆದುಕೊಳ್ಳದೇ ತಾವು ಮಾನಸಿಕವಾಗಿ ಆರೋಗ್ಯದಿಂದ ಇದ್ದಾಗ ಮಾತ್ರ ಮಕ್ಕಳ ಸ್ಥಿತಿಯನ್ನು ಸುಧಾರಿಸಲು ಸಾಧ್...
April 14, 06:26 PM   |   By Admin
ವೈದ್ಯಕೀಯ ವಿಭಾಗದ ಉಪಾಧ್ಯಕ್ಷರಾಗಿ ಗೋಬನಕೊಪ್ ನೇಮಕ
ಕೊಪ್ಪಳ13: ಡಾ.ಮಹೇಶ್ ಆರ್‌. ಗೋವನಕೊಪ್ ಅವರನ್ನು ಜೆಡಿಎಸ್ ಪಕ್ಷದ ವೈದ್ಯಕೀಯ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಕೂಡಲೇ ಜಾರಿಗೆ ಬರುವಂತೆ ವೈದ್ಯಕೀಯ ವಿಭಾಗದ ರಾಜ್ಯಾಧ್...
April 13, 09:25 PM   |   By Admin

ಇತ್ತೀಚಿನ ಸುದ್ದಿ