ಅತೀ ಶೀಘ್ರದಲ್ಲಿಯೇ ಹಕ್ಕು ಪತ್ರ ವಿತರಣೆ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಕೊಪ್ಪಳ:  ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ನಗರಸಭೆಯ ಸಭಾಂಗಣದಲ್ಲಿ ಆಶ್ರಯ ಸಮಿತಿಯ ಸಭೆಯನ್ನ ಹಮ್ಮಿಕೊಂಡು ಅತೀ ಶೀಘ್ರದಲ್ಲಿ ಹಕ್ಕುಪತ್ರ ವಿತರಣೆಯ ಭರವಸೆ ವ್ಯಕ್ತಪಡಿಸಿದರು...
February 15, 06:52 PM   |   By Admin
ವಿದ್ಯಾರ್ಥಿ ವೇತನ ನೀಡಲು ಎಸ್‌.ಐ.ಓ ಆಗ್ರಹ
ಕೊಪ್ಪಳ: ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ಮೆಟ್ಫಿಕ್ ಪೂರ್ವ ಯೋಜನೆಯಲ್ಲಿ 1ರಿಂದ 8ನೇ ತರಗತಿವರಿಗೂ ಕೊಡಮಾಡುತ್ತಿದ್ದ ವಿದ್ಯಾರ್ಥಿ ವೇತನಕ್ಕೆ ಕೇಂದ್ರ ಸರ್ಕಾರ ರದ್ದುಪಡಿಸಿ ಸ...
February 10, 06:56 PM   |   By Admin
ರೈತರು ಕೃಷಿ ಮಾತ್ರವಲ್ಲದೆ ಹೈನುಗಾರಿಕೆಯ ಮೂಲಕ ಸ್ವಾಲಂಬಿಗಳಾಗಿದ್ದಾರೆ: ಶಾಸಕ ಹಿಟ್ನಾಳ
ಕೊಪ್ಪಳ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಗಿಣಗೇರಿಯಲ್ಲಿ ಇಂದಿನಿಂದ ಪ್ರಾರಂಭ ಆಗಿರುವ ಜಾನುವಾರು ಸಂತೆಯ ಉಧ್ಘಾಟನೆಯನ್ನ ನೆರವೇರಿಸಿದರು.   ನಂತರ ಮಾತನಾಡಿದ ಶಾಸಕ ಕೆ.ರಾಘ...
February 10, 05:51 PM   |   By Admin
ಇಂದು ಹೊಸೂರಿನ ಕೆಂಚಮ್ಮದೇವಿಯ ನೂತನ ರಥೋತ್ಸವ
ಕೊಪ್ಪಳ 09: ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸೂರು ಗ್ರಾಮದ  ಆಲದಮರದ ಕೆಂಚಮ್ಮದೇವಿಯ 6ನೇ ವರ್ಷದ ಪ್ರವಚನ ಮತ್ತು ನೂತನ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾ...
February 09, 06:49 PM   |   By Admin
ಶಾಲಾ ಕೊಠಡಿಗಳು ಗುಣಮಟ್ಟವಾಗಿರಲಿ: ಶಾಸಕ ಹಿಟ್ನಾಳ
ಕೊಪ್ಪಳ.ಪೆ.09: ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಗುರುವಾರ ಮಟ್ಟಿ ಮದ್ಲಾಪುರ, ಹಳೇ ಮುದ್ಲಾಪುರ ಹಾಗೂ ಮುನಿರಬಾದ್ ಡ್ಯಾಂ ನಲ್ಲಿ ಅಂದಾಜು ಮೊತ್ತ 1.44 ಕೋಟಿ ಅನುಧಾನದಲ್ಲಿ ವಿ...
February 09, 06:47 PM   |   By Admin
ಸಂಕುಚಿತ ಮನೋಭಾವದಿಂದ ಹೊರಬನ್ನಿ: ಬೀರ​‍ಪ್ಪ ಅಂಡಗಿ
ಕೊಪ್ಪಳ: ವಿಕಲಚೇತನರು ಸಂಕುಚಿತ ಮನೋಭಾವವನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಚಿಲವಾಡಗಿ ಹ...
February 09, 04:56 PM   |   By Admin
ಅಲ್ಪಸಂಖ್ಯಾತರ ಆಯೋಗದಿಂದ ಸರ್ಕಾರಕ್ಕೆ ಹಲವಾರು ಶಿಫಾರಸ್ಸು
ಕೊಪ್ಪಳ 09:  ರಾಜ್ಯದ ಐದು ಸ್ಥಳಗಳಲ್ಲಿ ವಕ್ಫ್ ಬೋರ್ಡ್  ವಿಭಾಗ ಕಚೇರಿಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾ...
February 09, 12:14 PM   |   By Admin
ಆಯುರ್ವೇದ ಉತ್ಪನ್ನಗಳಿಗೆ ಪ್ರಾಮುಖ್ಯತೆ ಕೊಡಿ: ಅಶೋಕ ಸ್ವಾಮಿ ಹೇರೂರ
ಕೊಪ್ಪಳ:ಔಷಧ ಮಾರಾಟದಲ್ಲಿ ಆಯುರ್ವೇದ ಉತ್ಪನ್ನಗಳಿಗೆ ಪ್ರಾಮುಖ್ಯತೆ ಕೊಡಿ ಎಂದು ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ, ಓಷಧ ವ್ಯಾಪ...
February 08, 05:28 PM   |   By Admin
ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಮರಿಸ್ವಾಮಿ ಕನಕಗಿರಿ ಅಯ್ಕೆ
ಲೋಕದರ್ಶನ ವರದಿಕೊಪ್ಪಳ 08:  ದಿ:06ರಂದು ಗದಗನಲ್ಲಿ ನಡೆದ ಸಂವಿಧಾನ ರಕ್ಷಿಸಿ ಜನಾಂದೋಲನ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ರಾಜ್ಯಾಧ್ಯಕ್ಷ ಎನ್.ಮೂತರ್ಿಯವರು...
February 08, 02:33 PM   |   By Admin
ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ ಸುಧಾ ಗರಗ ಅಧಿಕಾರ ಸ್ವೀಕಾರ
ಕೊಪ್ಪಳ: ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ ಸುಧಾ ಸಿ ಗರಗ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.   ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿದ್ದ ವೀಣಾ ಮಾಸ್ತಿ ಅವರು ಕಾರವಾರ ಜ...
February 07, 03:39 PM   |   By Admin

ಇತ್ತೀಚಿನ ಸುದ್ದಿ