ಸಿರಿಧಾನ್ಯಗಳ ಪಾಕ ಸ್ಪರ್ಧೆ , ಆಹಾರ ಮೇಳ
ಕೊಪ್ಪಳ 20 : ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯ ಸಹಯೋಗದೊಂದಿಗೆ ಸ್ವಸಹಾಯ ಸಂಘದ ಮಹಿಳೆಯರಿಂದ 2023ನೇ ಸಾಲಿನ ಅಂತಾರಾಷ್ಟ್ರೀಯ ಸಿರಿಧಾನ್ಯ ...
July 20, 03:37 PM   |   By Admin
ಮಕ್ಕಳ ಸ್ನೇಹಿ ಮಾದರಿ ಗ್ರಂಥಾಲಯ ಪ್ರತಿ ಗ್ರಾಮದಲ್ಲೂ ನಿರ್ಮಾಣವಾಗಲಿ: ರಾಹುಲ್ ಪಾಂಡೆ
ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯದ ತರಬೇತಿ ಸ್ಥಳಕ್ಕೆ ಜಿಪಂ ಸಿಇಓ ಭೇಟಿಕೊಪ್ಪಳ 20: ಕೊಪ್ಪಳ ತಾಲೂಕು ಪಂಚಾಯತಿಯ ಸಾಮಥ್ರ್ಯಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ ಹಾಗ...
July 20, 02:52 PM   |   By Admin
ಸಸಿ ನೆಡುವ ಕಾರ್ಯಕ್ರಮ
ಕೊಪ್ಪಳ 19: ಎನ್‌ಎಸ್‌ಎಸ್,ಎಕೋ ಕ್ಲಬ್ ಮತ್ತು ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಮತ್ತು ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರ ಸಹಯ...
July 20, 10:36 AM   |   By Admin
ಕನಕಗಿರಿ: ಬಾಲ್ಯವಿವಾಹ ನಿಷೇಧ, ಸಮನ್ವಯ ಸಮಿತಿ ಸಭೆ
ಕೊಪ್ಪಳ 19 : ಕನಕಗಿರಿ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಮತ್ತು ಸಮನ್ವಯ ಸಮಿತಿ, ತಾಲೂಕು ಮಟ್ಟದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ ಸಮಿತಿ ಹಾಗೂ ತಾಲೂಕು ಮಟ್ಟದ ಮಕ್ಕಳ ರಕ್ಷ...
July 19, 05:32 PM   |   By Admin
ಮಕ್ಕಳ ಹಕ್ಕುಗಳು, ಕಾನೂನುಗಳ ಜಾಗೃತಿ ಅತ್ಯವಶ್ಯಕ: ದೇವೇಂದ್ರ ಪಂಡಿತ್
ಕೊಪ್ಪಳ 18 :ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ...
July 19, 09:49 AM   |   By Admin
ನೂತನ ಅಧ್ಯಕ್ಷ ಮಲ್ಲಮ್ಮ ಉಪಾಧ್ಯಕ್ಷ ನಿರ್ಮಲವ್ವಗೆ ಸನ್ಮಾನ
ಕೊಪ್ಪಳ 18: ತಾಲೂಕಿನ ಹಿರೇಸಿಂದೋಗಿ ಗ್ರಾಮ ಪಂಚಾಯತ  ನೂತನ ಅಧ್ಯಕ್ಷರಾದ ಮಲ್ಲಮ್ಮ ಡಂಬ್ರಳ್ಳಿ ಹಾಗೂ ಉಪಾಧ್ಯಕ್ಷರಾದ ನಿರ್ಮಲವ್ವ ಮಾಲಿಪಾಟೀಲ ಅವರನ್ನು ಹಿರೇಸಿಂದೋಗಿಯ ಸರಕಾರಿ ...
July 18, 06:52 PM   |   By Admin
ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಲು ಸೂಚನೆ
ಕೊಪ್ಪಳ 18 : 2023-24ನೇ ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸುವಂತೆ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು ತಿಳಿಸಿದ್ದಾರೆ.ಕೃಷಿ ಪ್ರಶಸ್...
July 18, 01:56 PM   |   By Admin
ಜಿಲ್ಲಾ ಕಾರಾಗೃಹದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ ಕಾರ್ಯಕ್ರಮ
ಕೊಪ್ಪಳ 17 : ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜುಲೈ 17ರಿಂದ ಆಗಸ್ಟ್‌ 02ರವೆಗೆ ನಡೆಯಲಿರುವ “ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ'' ಉದ...
July 17, 06:05 PM   |   By Admin
ರೋಟರಿ ಕ್ಲಬ್ ತತ್ವಾದರ್ಶ ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕೆ ಕೊಂಡ್ಯೋಯುವ ಸಂಕಲ್ಪ
 ಕೊಪ್ಪಳ: ಜಾಗತಿಕ ವಲಯದಲ್ಲಿ ಸೇವೆಯ ದಾಖಲೆ ಹೆಸರನ್ನು ಪಡೆದಿರುವ ಈ ಸಂಸ್ಥೆಯ ಮೂಲ ಶಕ್ತಿಯಾಗಿ 3160 ಜಿಲ್ಲೆಯ ರೋಟರಿ ಕ್ಲಬ್ ದ ಮಾಜಿ ಗವರ್ನರ್ ಡಾ. ಕೆ.ಜಿ.ಕುಲಕರ್ಣಿ ಬಿ.ಎಲ್....
July 17, 04:17 PM   |   By Admin
ಭಾಗ್ಯನಗರ: ನಿಷೇಧಿತ ಪ್ಲಾಸ್ಟಿಕ್ ಬಳಸದಿರಲು ಸೂಚನೆ
ಕೊಪ್ಪಳ 17 :ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನವಿ ಮಾಡಿದ್ದಾರೆ.ಭಾಗ...
July 17, 04:02 PM   |   By Admin

ಇತ್ತೀಚಿನ ಸುದ್ದಿ