ಕಲ್ಯಾಣ ಮಂಟಪಕ್ಕೆ 1 ಲಕ್ಷ ದೇಣಿಗೆ
ಕೊಪ್ಪಳ 09: ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಪಕ್ಕದಲ್ಲಿ ನಿಮರ್ಾಣಗೊಳ್ಳುತ್ತಿರುವ ಕಲ್ಯಾಣ ಮಂಟಪದ ಕಾಮಗಾರಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಅಂಗನಕಟ್ಟಿ ಅವರು...
August 09, 07:36 PM   |   By Admin
ಜಿಲ್ಲಾ ಉತ್ಸವದಲ್ಲಿ ಡಾ.ಸಿದ್ಧಯ್ಯ ಪುರಾಣಿಕರ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲಲಿ:ಮಲ್ಲನಗೌಡರ
ಕೊಪ್ಪಳ : ಕೊಪ್ಪಳ ಜಿಲ್ಲೆಯ ಹೆಮ್ಮಯ ಕವಿಗಳಾದ ಡಾ.ಸಿದ್ಧಯ್ಯ ಪುರಾಣಿಕರ ಟ್ರಸ್ಟ್ ಮಾಡಿರುವುದು ಸಂತಸದ ಸಂಗತಿ. ಅಗಸ್ಟ್ 24 ರಿಂದ 28 ರವರೆಗೆ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವವು ಅತ್ಯ...
August 08, 12:09 PM   |   By Admin
ಕೈ ಮಗ್ಗದ ನೇಯ್ಗೆ ಉಡುಪುಗಳ ಬಳಸಿ ಪ್ರೋತ್ಸಾಹಿಸಬೇಕು: ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್ ಅಭಿಪ್ರಾಯ
ಕುಷ್ಟಗಿ. ಅ.07: ಇಂದಿನ ಆಧುನಿಕ ಯುಗದಲ್ಲಿ ನೈಲಾನ್, ಟೆರಿಕಾಟ್ ಉಡುಪುಗಳ ಬದಲು ಕೈ ಮಗ್ಗದಿಂದ ನೇಯ್ಗೆ ಮಾಡಿದ ಉಡುಪುಗಳನ್ನು ಧರಿಸಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ...
August 07, 07:40 PM   |   By Admin
ಪ್ರತಿಯೊಬ್ಬರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು : ಆಡೂರ ಕರೆ
ಕೊಪ್ಪಳ : ಪ್ರತಿಯೊಬ್ಬರು ದೇಹದ ಆರೋಗ್ಯದ ರಕ್ಷಣೆ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ರಾಜಶೇಖರಗೌಡ ಎಂ...
August 07, 05:18 PM   |   By Admin
ಮುಂಬರುವ ದಿನಗಳಲ್ಲಿ ಭಾರತ 3ನೇ ಸ್ಥಾನ ತಲುಪುವ ಕಾಲ ಬಹು ಸಮೀಪವಿದೆ: ಸಂಸದ ಕರಡಿ
ಕೊಪ್ಪಳ 06; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅತ್ಯುತ್ತಮ ಆಡಳಿತದಿಂದ ಮುಂಬರುವ ದಿನಮಾನಗಳಲ್ಲಿ ಜಗತ್ತಿನಲ್ಲಿ ಭಾರತ ಮೂರನೇ ಸ್ಥಾನ ತಲುಪುವ ಕಾಲ ಬಹು ಸಮೀಪವಿದೆ ಎಂದು ಸಂಸದ ಸಂಗಣ್...
August 06, 02:23 PM   |   By Admin
ಕೊಪ್ಪಳದ ಜ್ಯೋತಿ ಗೊಂಡಬಾಳ ಸೇರಿ 25 ಜನರಿಗೆ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ
ಕೊಪ್ಪಳ: ಜಿಲ್ಲೆಯ ಮಹಿಳಾ ಸಂಘಟಕಿ, ಹೋರಾಟಗಾರ್ತಿ, ಸಾಮಾಜಿಕ ಚಿಂತಕಿ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಸೇರಿ ಬೆಂಗಳೂರಿನ ಪ್ರತಿಷ್ಠಿತ ಮಾತೃಭೂಮಿ...
August 06, 01:43 PM   |   By Admin
ಕೊಪ್ಪಳ ಕ್ಷಯಮುಕ್ತ ಜಿಲ್ಲೆಯಾಗಲಿ: ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು
ಕೊಪ್ಪಳ 05 : ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಕ್ಷಯರೋಗದ ಸಹವ್ಯಾಧಿ ಸಭೆ ಮತ್ತು ಜಿಲ್ಲಾ ಪಾಲುದಾರರ ಸಭೆಯುಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ...
August 05, 12:43 PM   |   By Admin
ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
ಕೊಪ್ಪಳ : ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಕ್ಕಳ ತಾಯಂದಿರಿಗೆ ಎದೆಹಾಲು ಮಹತ್ವದ ಬಗ್ಗೆ ಡಾ.ಕಸ್ತೂರಿ ಕರಮುಡಿ ಅವರು ಮಾತನಾಡಿದರು.ಹಾಗೂ ಎಲ್ಲ ತಾಯಂದಿಗೆ ಹಾಗೂ ಗರ್ಭಿಣಿಯರಿಗೆ ಡಾಕ್...
August 04, 04:29 PM   |   By Admin
ಶಾಸಕ ರಾಯರೆಡ್ಡಿಗೆ ಮಸಿ ಬಳಿಯುವ ಹೇಳಿಕೆ : ಕ್ಷಮೆ ಯಾಚಿಸಬೇಕು : ಹನುಮೇಶ ಕಡೆಮನಿ
ಕೊಪ್ಪಳ : ಯಲಬುರ್ಗಾ ಶಾಸಕ  ಬಸವರಾಜ ರಾಯರಡ್ಡಿಯವರಿಗೆ ಮಸಿ ಬಳಿಯುವ ಹೇಳಿಕೆ ನೀಡಿರುವ  ಜೆಡಿಎಸ್ ಪಕ್ಷದ ಮಲ್ಲನಗೌಡ ಕೋನನಗೌಡ್ರ ಕೂಡಲೇ  ಕ್ಷಮೆ ಇಲ್ಲಬೇಕು ಇಲ್ಲವಾದ...
August 04, 04:20 PM   |   By Admin
ಶಿಕ್ಷಕ ಬಸವರಾಜ ತೊಂಡಿಹಾಳಗೆ ಸ್ವಾಗತ ಸಮಾರಂಭ.
ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಬಸವರಾಜ ತೊಂಡಿಹಾಳ ಅವರಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಯ...
August 04, 03:19 PM   |   By Admin

ಇತ್ತೀಚಿನ ಸುದ್ದಿ