ದಿ ೨೫ ರಂದು ರುಕ್ಮಿಣಿ ಪಾಂಡುರಂಗ ಜಾತ್ರೆ
ಕೊಪ್ಪಳ  23: ನಾಳೆ ರುಕ್ಮಿಣಿ ಪಾಂಡುರಂಗ ಜಾತ್ರೆ  ಹನುಮಸಾಗರಗ್ರಾಮದ ಶ್ರೀಗುರು ರಾಘವೇಂದ್ರ ಮಠದ ಹತ್ತಿರ ಇರುವ ರುಕ್ಮಿಣಿ ಸಹಿತ ಪಾಂಡುರAಗ ದೇವರ ಜಾತ್ರೆಯ ನಿಮಿತ್ತ ನಾನ...
March 23, 05:05 PM   |   By Admin
ಸಮಯಕ್ಕೆ ಸರಿಯಾಗಿ ಸಿವಿಜಿಲ್ ದೂರುಗಳ ವಿಲೇ ಮಾಡಿ: ನಲಿನ್ ಅತುಲ್
ಕೊಪ್ಪಳ, 23 :  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ಸಂಬಂಧಿಸಿದ ಸಿವಿಜಿಲ್ ಗೆ ಬರುವ ದೂರುಗಳನ್ನು ಸಮಯಕ್ಕೆ ಸರಿಯಾಗಿ ವಿಲೇವ...
March 23, 04:49 PM   |   By Admin
ಪೋಕ್ಸೋ ಪ್ರಕರಣ: ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಪ್ರಕಟ
ಕೊಪ್ಪಳ, ಮಾರ್ಚ್‌ 23 : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ...
March 23, 04:47 PM   |   By Admin
ಧೀರ ಹುತಾತ್ಮ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜ್ ಗುರು ಅವರ ಹುತಾತ್ಮ ದಿನಾಚರಣೆ
ಕೊಪ್ಪಳ 23: ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ರಾಜಿರಹಿತವಾಗಿ ಹೋರಾಡಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ಸುಖ್ ದೇವ್ ಹಾ...
March 23, 04:46 PM   |   By Admin
ರೇವಣಸಿದ್ದೇಶ್ವರ ಜಯಂತಿ ಆಚರಣೆ
ಕೊಪ್ಪಳ,  ಮಾರ್ಚ್‌ 22: ಹಾಲುಮತ ಮಹಾಸಭಾ ಕೊಪ್ಪಳ ವತಿಯಿಂದ  ಮನುಕುಲದ ಎಲ್ಲಾ ಸಮುದಾಯಕ್ಕೆ ಲಿಂಗದೀಕ್ಷೆ ನೀಡಿದ ಆದಿಗುರು, ಕುಲಗುರು ಶ್ರೀ ರೇವಣಸಿದ್ದೇಶ್ವರ ಜಯಂತಿಯನ್ನು...
March 22, 05:51 PM   |   By Admin
ಕಾಡಾ ಅಧ್ಯಕ್ಷ ಹಸನ್‌ಸಾಬ್‌ರಿಗೆ ಸಂವಿಧಾನ ಪೀಠಿಕೆಯ ಸನ್ಮಾನ
ಕೊಪ್ಪಳ 21: ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಕಾರ್ಯಾಲಯದಲ್ಲಿ ಕುಷ್ಟಗಿ ಮಾಜಿ ಶಾಸಕ ನೂತನ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್...
March 21, 07:43 PM   |   By Admin
ವಿರುಪಣ್ಣ ಕಲ್ಲೂರ್‌ಗೆ ಸನ್ಮಾನ
ಕೊಪ್ಪಳ 21:  ಸಮಾಜದ ಜಿಲ್ಲಾ ಉಪಾಧ್ಯಕ್ಷ ಕ್ರಿಯಾಶೀಲ ವ್ಯಕ್ತಿ ವಿರುಪಣ್ಣ ಕಲ್ಲೂರ್ ಇವರಿಗೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಭಿವೃದ್ಧಿ ನಿಗಮದ ನಾಮನಿರ್ದೇಶ...
March 21, 05:21 PM   |   By Admin
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಕಾಯಕ ಸಂತೆ ಕಾರ್ಯಕ್ರಮ
ಕೊಪ್ಪಳ, 18: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಪ್ಪಳ ನಗರ ಮತ್ತು ತಾಲೂಕ ಬಣಜಿಗ ಮಹಿಳಾ ಘಟಕದಿಂದ ದಿ. 20 ರಂದು ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ, ಕಾಯಕ ಸಂತೆಯನ್ನು ಹ...
March 20, 06:49 PM   |   By Admin
ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ವಿಶ್ವ ವಿದ್ಯಾಲಯದ ಸನ್ನದ್ಧ: ಕುಲಪತಿ ಮೇತ್ರಿ
ಕೊಪ್ಪಳ, ಮಾರ್ಚ್‌ 19 ವಿಜಯನಗರ - ಕೊಪ್ಪಳ ಕನ್ನಡ ನಾಡಿಗೆ ವಿಶೇಷ ನೆರವಾಗಿದೆ. ಇಲ್ಲಿನ  ಸಾಮ್ರಾಟ್ ಅಶೋಕನ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಧರ್ಮ ಜ್ಞಾನ ಕೇಂ...
March 19, 08:18 PM   |   By Admin
ಸುರಭಿ ವೃದ್ಧಾಶ್ರಮ ವೃದ್ಧರ ಪಾಲಿನ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ: ಬಳ್ಳೊಳ್ಳಿ
ಕೊಪ್ಪಳ.19: ವೃದ್ಧರು ಏಕಾಂಗಿಯಾಗಿ ಜೀವನ ನಡೆಸುತ್ತ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಕ್ಕಳಿಂದ ಮತ್ತು ಬಂಧು ಬಾಂಧವರಿಂದ ದೂರವಾದಾಗ ತೀವ್ರ ಯಾತನೆಯನ್ನು ಅನುಭ...
March 19, 07:14 PM   |   By Admin

ಇತ್ತೀಚಿನ ಸುದ್ದಿ