ಜೂ. 26 ಮತ್ತು 27 ರಂದು ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವ: ಟಿ.ಎಸ್‌. ರುದ್ರೇಶಪ್ಪ
ಕೊಪ್ಪಳ  24:  ಕೊಪ್ಪಳ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಸೆಲ್ಕೊ ಫೌಂಡೇಶನ್ ವತಿಯಿಂದ ಜೂನ್ 26 ಮತ್ತು 27 ರಂದು ಎರಡು ದಿನಗಳ ಕಾಲ “ಕೊಪ್ಪಳ-ಸೌರ ಕೃಷಿ...
June 24, 10:30 AM   |   By Admin
ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿಳಲಿ ಡಾ. ಬಸವರಾಜ ಕ್ಯಾವಟರ್ ಆಗ್ರಹ
ಕೊಪ್ಪಳ 23 : ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಿತಿ ಮೀರಿದೆ. ಐದು ದಿನಗಳ ಹಿಂದೆ ಅಧಿಕಾರಿಗಳು ದಾಳಿ ನಡೆಸಿ, ಕಡಿವಾಣ ಹಾಕಿದ್ದರೂ ಇದಕ್ಕೆ ಶಾಶ್ವ...
June 23, 01:44 PM   |   By Admin
ಕಲಾವಿದ ಭಾಷಾ ಹಿರೇಮನಿಗೆ ಕಲಾಭೂಷಣ ಪ್ರಶಸ್ತಿ ಗೆ ಆಯ್ಕೆ
ಕೊಪ್ಪಳ  23:  ತಾಲೂಕಿನ ಕಲೆಗಳ ತವರೂರು ಕಿನ್ನಾಳ ಗ್ರಾಮದ ನಿವಾಸಿ ಕಲಾವಿದ ಗಾಯಕ ಭಾಷಾ ಹಿರೇಮನಿ ಯವರಿಗೆ ಪ್ರತಿಷ್ಠಿತ ಕಲಾಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಗಾನಸುದ...
June 23, 11:55 AM   |   By Admin
ಕುರಿಗಾಯಿ ಗಳಿಗೆ ಸರ್ಕಾರದ ಸೌಲಭ್ಯ ಪಡೆಯಲು ತರಬೇತಿ ಮುಖ್ಯ
ಕೊಪ್ಪಳ  23:  ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇದೇ ಜೂನ್ 19ರ ಗುರುವಾರದಂದು ಕುರಿ ಗಾಹಿ ಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ ಜರುಗಿತು, ಬಾಳು ಮಾಮ ಕುರಿಗಾಹಿ ...
June 23, 11:49 AM   |   By Admin
ಶೈಕ್ಷಣಿಕ ಮತ್ತು ಕ್ರೀಡಾ ಪ್ರತಿಭೆಯ ಸಾಧನೆಗೆ: ಸನ್ಮಾನ ಗೌರವ
ಗಂಗಾವತಿ 23:  ಕೊಪ್ಪಳದಫಾನಘಂಟಿಕಲ್ಯಾಣಮಂಟಪದಲ್ಲಿಹೈಬ್ರಿಡ್‌ನ್ಯೂಸ್‌ಮತ್ತುಮಹಿಳಾಧ್ವನಿಸಂಸ್ಥೆಸಹಯೋಗದಲ್ಲಿಆಯೋಜಿಸಲಾಗಿದ್ದ "ಪ್ರತಿಭಾಪುರಸ್ಕಾರಹಾಗೂ ಸಾಧಕರಿಗೆಪ್ರಶಸ್ತಿ ಪ್ರಧ...
June 23, 11:48 AM   |   By Admin
ದೇವೇಂದ್ರಗೌಡ ಪಾಟೀಲ್ ನಿಧನ
ಕೊಪ್ಪಳ 22: ತಾಲೂಕಿನ ಹಲಗೇರಿ ಗ್ರಾಮದ ಶಿಕ್ಷಕ ದೇವೇಂದ್ರಗೌಡ ಪಾಟೀಲ್(52) ಅನಾರೋಗ್ಯದಿಂದ ಭಾನುವಾರ ನಿಧನರಾದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜಾ...
June 22, 01:52 PM   |   By Admin
ಲಯನ್ಸ್‌ ಸ್ವಾಮಿ ವಿೇಕಾನಂದ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಕೊಪ್ಪಳ 21: ಲಯನ್ಸ್‌ ಕ್ಲಬ್ ಕೊಪ್ಪಳ ಮತ್ತು ಲಯನ್ಸ್‌ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು....
June 21, 03:15 PM   |   By Admin
ಯೋಗವು ಭಾರತದ ಪ್ರಾಚೀನ ನಾಗರಿಕತೆಯ ಅಮೂಲ್ಯ ಕೊಡುಗೆ: ಸಂಸದ ಕೆ.ರಾಜಶೇಖರ ಹಿಟ್ನಾಳ
11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕೊಪ್ಪಳ  21:  ಒತ್ತಡಗಳನ್ನು ನಿವಾರಿಸುವ ದಿವ್ಯ ಓಷಧಿಯಾಗಿರುವ ಯೋಗವು ಭಾರತದ ಪ್ರಾಚೀನ ನಾಗರಿಕತೆಯ ಅಮೂಲ್ಯ ಕೊಡುಗೆಯಾಗಿದೆ ಎ...
June 21, 02:58 PM   |   By Admin
ಮಕ್ಕಳ ಅಸಹಜ ಸಾವು ಸಂಭವಿಸದಂತೆ ಅಧಿಕಾರಿಗಳು ಗಮನಹರಿಸಿ: ಶೇಖರಗೌರ ಜಿ. ರಾಮತ್ನಾಳ
ಕೊಪ್ಪಳ  20:  ಮಕ್ಕಳ ಅಸಹಜ ಸಾವಿನ ಪ್ರಕರಣಗಳು ಸಂಭವಿಸದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸೂಕ್ತ ಗಮನಹರಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ...
June 20, 03:34 PM   |   By Admin
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕೊಪ್ಪಳ  20:  ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್‌. ತಂಗಡಗಿ ಅವರು ಜೂನ್ 21 ಮತ್ತು 22 ರಂದ...
June 20, 01:26 PM   |   By Admin

ಇತ್ತೀಚಿನ ಸುದ್ದಿ