ದೇಶ ಭಕ್ತರ ಪ್ರಾಣ ಬಲಿದಾನದಿಂದ ದೇಶ ಸ್ವಾತಂತ್ರ್ಯ ಕಂಡಿದೆ: ಮುಜಮ್ಮೀಲ್
ಲೋಕದರ್ಶನ ವರದಿಮಹಾಲಿಂಗಪುರ: ಭಾರತ ದೇಶ ಸ್ವಾತಂತ್ರವನ್ನು ಕಾಣಬೇಕಾದರೆ ಅನೇಕ ಮಹಾನ್ ದೇಶ ಭಕ್ತರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಅವರ ಬಲಿದಾನದ ಪ್ರತಿಫಲವೆ ಇಂದು ನಾವು ಭಾ...
October 14, 02:59 PM   |   By Admin
ಮಹಿಳೆಯರು ಗೃಹ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು: ತೋಟಯ್ಯಾ ಎಂ.ಬಿ
ಲೋಕದರ್ಶನವರದಿಮಹಾಲಿಂಗಪುರ೧೦: ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆ ಅಡಿಯಲ್ಲಿನ ಸಂಘಗಳ ಸದಸ್ಯರಾಗಿರುವ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿಯೇ ವಿವಿಧ ಗೃಹಉದ್ಯೋಗಗಳನ್ನು ಮಾಡುವ ಮೂಲ...
October 10, 03:04 PM   |   By Admin
ವಿದ್ಯೆ ಎಂಬುವದು ಸಾಧಕನ ಸೊತ್ತು: ಶಾಸಕ ಸವದಿ
ಲೋಕದರ್ಶನವರದಿಮಹಾಲಿಂಗಪುರ೧೦: ವಿದ್ಯೆ ಎಂಬುವದು ಸಾಧಕನ ಸೊತ್ತು ಅದನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದು ಪರಿಶ್ರಮ ಮತ್ತು ಶೃದ್ಧೆ ಭಕ್ತಿಯಿಂದ ಒಲಿಸಿಕೊಳ್ಳುವಂತಹದು ಎಂದು...
October 10, 03:01 PM   |   By Admin
ವಿದ್ಯಾರ್ಥಿಗಳ ಜಾಗೃತಿ ರಾಯಭಾರಿಗಳಾಗಬೇಕು: ಸವದಿ
ಲೋಕದರ್ಶನವರದಿಮಹಾಲಿಂಗಪುರ: ಕಾಲೇಜು ವಿದ್ಯಾಥರ್ಿಗಳು ಸಾಮಾಜಿಕ ಜಾಗೃತಿ ಮೂಡಿಸುವ ರಾಯಭಾರಿಗಳಂತೆ ಕರ್ತವ್ಯ ನಿಭಾಯಿಸಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.&...
October 09, 02:57 PM   |   By Admin
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನುಭಾವ ಗಾಂಧೀಜಿ: ಹಿಟ್ಟಿನಮಠ
ಲೋಕದರ್ಶನವರದಿಮಹಾಲಿಂಗಪುರ : ಮಹಾತ್ಮಾ ಗಾಂಧಿಜೀಯವರು ಭಾರತಕ್ಕೆ ಸ್ವಾತಂತ್ರವನ್ನು ತಂದುಕೊಟ್ಟ ಮಹಾನುಭಾವರು ಎಂದು ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.ಬುಧವಾರ ಮುಂಜಾ...
October 02, 03:12 PM   |   By Admin
ಮಹಾಲಿಂಗಪುರದಲ್ಲಿ ಇಂದಿನಿಂದ ನವರಾತ್ರಿ ಉತ್ಸವ
ಮಹಾಲಿಂಗಪುರ೨೮: ಸ್ಥಳೀಯ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸೆ.29ರಿಂದ ಅ.7ರವರೆಗೆ ನವರಾತ್ರಿ ನಿಮಿತ್ತ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಜರುಗಲಿದೆ. ನಿತ್ಯ ಸಂಜೆ 7ರಿಂದ...
September 28, 03:04 PM   |   By Admin
ಪತ್ರಿಕೋದ್ಯಮದಲ್ಲಿ ಹಲವಾರು ವೃತ್ತಿ ಅವಕಾಶಗಳಿವೆ: ಹಿರೇಮಠ
ಲೋಕದರ್ಶನವರದಿಮಹಾಲಿಂಗಪುರ೨೮: ಪತ್ರಿಕೋದ್ಯಮದಲ್ಲಿ ಹಲವಾರು ವೃತ್ತಿ ಅವಕಾಶಗಳಿದ್ದು, ಧೈರ್ಯ, ಜ್ಞಾನ, ವೇಗವಾಗಿ ಕೆಲಸ ಮಾಡುವ ಆಸಕ್ತಿಯನ್ನು ಪತ್ರಿಕೋದ್ಯಮ ವಿದ್ಯಾಥರ್ಿಗಳು ಹೊಂದಿರಬೇ...
September 28, 03:03 PM   |   By Admin
ಲೇಟಾದರೂ ಲೇಟೆಸ್ಟಾಗಿ ಕಾರ್ಯ ಮಾಡಿದ ಅರಣ್ಯ ಇಲಾಖೆ
ಲೋಕದರ್ಶನವರದಿಮಹಾಲಿಂಗಪೂರ28 : ನಗರದಿಂದ ರಬಕವಿ ಸಮೀಪದ ಮೇನಭಾವಿ ಹತ್ತಿರವಿರುವ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆ ಮರಗಳು ಒಣಗಿ ಬಿಳ್ಳುವ ಹಂತದಲ್ಲಿದ್ದವು.ಸ್ಥಳೀಯರಿಗೆ, ವಾಹನ ಸವಾರರ...
September 28, 02:59 PM   |   By Admin
ವಾರ್ಡನಲ್ಲಿಯ ಹಲವಾರು ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿಗೆ ಮನವಿ
ಲೋಕದರ್ಶನವರದಿಮಹಾಲಿಂಗಪೂರ :  ನಗರದ ವಾಡರ್ೊಂದರಲ್ಲಿಯ  ಅವ್ಯವಸ್ಥೆಯ ಕುರಿತು ಸುವರ್ಣ ಮಹಿಳಾ ಸಂಘದ ಸದಸ್ಯರು ಹಾಗೂ ಸ್ಥಳೀಯ ಮಹಿಳೆಯರು ಸೇರಿ ಪುರಸಭೆ ಮುಖ್ಯಾಧಿಕಾರಿಗೆ&n...
September 27, 03:11 PM   |   By Admin
ಕಲೋತ್ಸವದಲ್ಲಿ ಕಾರಂಜಿಯಾದ ಪ್ರತಿಭೆಗಳು
ಲೋಕದರ್ಶನವರದಿಮಹಾಲಿಂಗಪುರ೨೫: ಸಮೀಪದ ರನ್ನಬೆಳಗಲಿ ಸರಹದ್ದಿನ ಪಾಂಡುರಂಗ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಕಲೊತ್ಸವ ಮತ್ತು ಪ್ರತಿಭಾ ಕಾರಂಜಿಯಲ್ಲಿ ಢಪಳಾಪೂರ ವಿದ್ಯಾ ...
September 25, 03:11 PM   |   By Admin

ಇತ್ತೀಚಿನ ಸುದ್ದಿ