ಅಪ್ಪಣ್ಣನವರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬ: ಎಂ ವ್ಹಿ ಗುಂಡಪ್ಪಗೋಳ
ಯರಗಟ್ಟಿ: 10 :  ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಹೇಳಿದರು.ಗುರುವ...
July 10, 12:35 PM   |   By Admin
ಮಕ್ತುಮಸಾಬ ಪಕ್ರುಸಾಬ ಬಾಗವಾನ ನಿಧನ
ಯರಗಟ್ಟಿ 08: ಸಮೀಪದ ಸತ್ತಿಗೇರಿ ಗ್ರಾಮದ ಮುಸ್ಲಿಂ ಸಮಾಜದ ಹಿರಿಯರು ಮಕ್ತುಮಸಾಬ ಪಕ್ರುಸಾಬ ಬಾಗವಾನ(72) ಸೋಮವಾರ ರಂದು ನಿಧನಹೊಂದಿದ್ದಾರೆ, ಮೃತರಿಗೆ ಪತ್ನಿ, ಎಂಟುಜನ ಪುತ್ರರು, ಮೂವ...
July 08, 02:55 PM   |   By Admin
ವಿದ್ಯುತ್ ತಗುಲಿ ಹೆಸ್ಕಾಂ ಸಿಬ್ಬಂದಿ ಸಾವು
ಯರಗಟ್ಟಿ 08: ವಿದ್ಯುತ್ ತಗುಲಿ ಹೆಸ್ಕಾಂ ಸಿಬ್ಬಂದಿ ಸಾವು. ಮೂರು ಗಂಟೆಯಿಂದ ಜೋತಾಡುತ್ತಿರುವ ಹೆಸ್ಕಾಂ ಸಿಬ್ಬಂದಿ ಮೃತದೇಹ ಹತ್ತಿರಕ್ಕೆ ಬರದ ಅಧಿಕಾರಿಗಳು. ಸಮೀಪದ  ಮುಗಳಿಹಾಳ ...
July 08, 01:49 PM   |   By Admin
ಯರಗಟ್ಟಿಯನ್ನ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲು ಆಗ್ರಹ
ಯರಗಟ್ಟಿ 08: ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಯರಗಟ್ಟಿಯನ್ನ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಈಗ ಹೆಚ್ಚುತ್ತಿದ್ದು, ಹೋರಾಟ ರಚಿಸುವ ಮೂಲಕ ಗಂಭೀರ ಸ್ವರೂಪ ಪಡೆದುಕೊಳ್ಳ...
July 08, 12:27 PM   |   By Admin
ದಶಕಗಳ ಕನಸು ನೆನೆಗುದಿಗೆ : ಮಿರಜ್‌-ಹುಬ್ಬಳ್ಳಿ ರೈಲ್ವೆ ಮಾರ್ಗ ಯಾವಾಗ
ವರದಿ: ಈರಣ್ಣಾ ಎಚ್‌. ಹುಲ್ಲೂರ ಯರಗಟ್ಟಿ: ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ-ಮಿರಜ್ ನಡುವೆ ರೈಲುಗಳ ಸೇವೆಯನ್ನು ಆರಂಭಿಸುವ ಬರುವ ಬಜೆಟ್‌ನಲ್ಲಿ ಘೋಷಿಸಿದಂತೆ ಸಾರ್ವಜನಿಕರ...
July 07, 01:36 PM   |   By Admin
10 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ಸಂಭ್ರಮ
ಈರಣ್ಣಾ ಹುಲ್ಲೂರ,  ಯರಗಟ್ಟಿ, 07 ; ಐತಿಹಾಸಿಕ ಹಿನ್ನೆಲೆ ಹೊಂದಿರುವ ಯರಗಟ್ಟಿ ತಾಲೂಕಿನ ಅಕ್ಕಿಸಾಗರ ಗ್ರಾಮದಲ್ಲಿ ಇದೀಗ 10 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ಸಂಭ್ರಮ...
July 07, 01:24 PM   |   By Admin
ಸಂಭ್ರಮದಿಂದ ಮೋಹರಂ ಆಚರಣೆ
ಸಂಭ್ರಮದಿಂದ ಮೋಹರಂ ಆಚರಣೆ        ಯರಗಟ್ಟಿ : 6 ಸಮೀಪದ ತಲ್ಲೂರ ಗ್ರಾಮದಲ್ಲಿ ರವಿವಾರದಂದು ಅದ್ದೂರಿಯಾಗಿ ಮೋಹರಂ ಆಚರಿಸಿದರು.  ಗ್ರಾಮದ ಮ...
July 06, 12:21 PM   |   By Admin
ಯಲ್ಲವ್ವ ರಮೇಶ ಕಲಗುಡಿ ಮಹಿಳೆ ಕಾಣೆ
ಯರಗಟ್ಟಿ: ಸಮೀಪದ ಸುಬ್ಬಾಪೂರ ಗ್ರಾಮದ ಮಹಿಳೆ ಯಲ್ಲವ್ವ ರಮೇಶ ಕಲಗುಡಿ (28) ಎಂಬವರು ಎಪ್ರೀಲ್ 19ರಂದು ನಾಪತ್ತೆಯಾಗಿದ್ದು, ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ...
July 05, 02:26 PM   |   By Admin
ಮೊಹರಂ ಹಬ್ಬ: ಪಾಂಜಾಗಳ ಪ್ರತಿಷ್ಠಾಪನೆ
ಯರಗಟ್ಟಿ 05: ಸಮೀಪದ ಮುನವಳ್ಳಿ ಪಟ್ಟಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಪಟ್ಟಣದ ವಿವಿಧೆಡೆ ಡೋಲಿ ಹಾಗೂ ಪಾಂಜಾಗಳ ಪ್ರತಿಷ್ಠಾಪನೆ ಜರುಗಿತು. ಭಕ್ತರು ನೈವೇದ್ಯ ಅರ​‍್ಿಸಿ, ಹರಕೆ ಸಮರ​‍್...
July 05, 02:14 PM   |   By Admin
ಪತ್ರಕರ್ತರ ಹಾಗೂ ವೈದ್ಯರ ಸೇವೆ ಶ್ಲಾಘನೀಯ: ಲಂಬೂನವರ
ಯರಗಟ್ಟಿ 05: ಕ್ಲಿಷ್ಟಕರ ಸಂದರ್ಭದಲ್ಲಿ ತಮ್ಮೆಲ್ಲ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿಟ್ಟು ರೋಗಿಗಳ ಪ್ರಾಣ ಉಳಿಸುವಲ್ಲಿ ವೈದ್ಯರ ಹಾಗೂ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಸೇವೆ ಶ್...
July 05, 02:13 PM   |   By Admin

ಇತ್ತೀಚಿನ ಸುದ್ದಿ