ರೈತರ ಹಿತಕ್ಕಾಗಿ ಕೂಡಲೇ ಖಾಸಗೀಕರಣ ರದ್ದು ಮಾಡಿ ದೇಶವನ್ನು ಉಳಿಸಿ: ಮೇಟಿ
ಮಹಾಲಿಂಗಪುರ28:  ಕೇಂದ್ರ ಸರ್ಕಾರ 79 ಎ, 79 ಬಿ, 79 ಸಿ ಮತ್ತು 80 ರ ಕಲಮುಗಳನ್ನು ತಿದ್ದುಪಡಿ ಮಾಡಿ, ಕಾಯ್ದೆ ಅಭದ್ರಗೊಳಿಸಿ ರೈತರ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುವಂತೆ ಮ...
September 28, 07:20 PM   |   By Admin
ರನ್ನ ಬೆಳಗಲಿಯಲ್ಲಿ ಪೋಷಣಾ ಅಭಿಯಾನ
ರನ್ನ ಬೆಳಗಲಿ 28: ಶಾಲಾ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪೌಷ್ಠಿಕ ಆಹಾರದ ಅರಿವು ಮಹತ್ವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿದ್ಧಾರೂಢ  ಸರಕಾರಿ ಪ್ರೌಢಶಾಲೆ ರನ್ನ ಬೆ...
September 28, 06:56 PM   |   By Admin
ಪಟ್ಟಣದ ಹಿರಿಯ ಕಾಂಗ್ರೆಸ್ ಧುರೀಣನರಿಗೆ ಸನ್ಮಾನ
ಮಹಾಲಿಂಗಪುರ 28:  ಕಾಂಗ್ರೆಸ್ ಪಕ್ಷ ನಮ್ಮ ಮನೆತನದ ಸೇವೆಯನ್ನು ಗುರುತಿಸಿ ಜಿಲ್ಲೆಯ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಇದೊಂದು ಸವಾಲಿನ ಕೆಲಸವಾದರೂ ಎಲ್ಲರನ್ನೂ ವಿಶ್ವಾಸಕ್ಕೆ ...
September 28, 04:12 PM   |   By Admin
ನಿವೃತ್ತಿ ಹೊಂದಿದ ಶಿಕ್ಷಕರಿಗೆ, ಮಕ್ಕಳಿಗೆ ಸನ್ಮಾನ
ಬಾಗಲಕೋಟೆ.27: ಜಮಖಂಡಿ ತಾಲೂಕಾ ಉರ್ದು ಟೀಚರ್ಸ್‌ ಅಸೋಸಿಯೇಶನ್ ಇವರ ಸಹಯೋಗದಲ್ಲಿ  ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಉರ್ದು ಮಾಧ್ಯಮದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ...
September 27, 07:04 PM   |   By Admin
ಮುಚಖಂಡಿ ಕೆರೆ ಅಭಿವೃದ್ಧಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಚಾಲನೆ
ಬಾಗಲಕೋಟೆ 26:  ಐತಿಹಾಸಿಕ ಮುಚಖಂಡಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಕೈಗೊಂಡ ಕೆರೆ ಅಭಿವೃದ್ಧಿ ಹಾಗೂ ಉದ್ಯಾನವನ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚ...
September 26, 05:27 PM   |   By Admin
ಇಂದು ತ್ರಿಸ್ಟಾಲ್ ಹೋಟೆಲ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು
ಬಾಗಲಕೋಟೆ : ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಸೆ. 27 ರಂದು ಪ್ರವಾಸೋದ್ಯಮ ಅನುದಾನದಡಿ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮ ಬನಶಂಕರಿ ಹತ್ತಿರ ತ್ರಿಸ್ಟಾಲ್ ಹೋ...
September 26, 05:27 PM   |   By Admin
ಪೈಲಟ್ ಪ್ಲಾಂಟ ಉದ್ಘಾಟನೆ
ಬಾಗಲಕೋಟೆ 26: ಬವಿವಿ.ಸಂಘದ ಹಾನಗಲ್ ಕುಮಾರೇಶ್ವರ ಓಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೈಲಟ್ ಪ್ಲಾಂಟನ್ನು ಬ.ವಿ.ವಿ.ಸಂಘದ ಕಾರ್ಯದರ್ಶಿಗಳಾದ ಮಹೇಶ ಅಥಣಿ, ಭಾರತ ಸರಕಾರದ ಜಂಟಿ ಓಷಧ ನಿ...
September 26, 04:33 PM   |   By Admin
ಶಿಕ್ಷಕರೆಂದರೆ ಸುಶಿಕ್ಷಿತರು, ಸಜ್ಜನರು: ವಿ. ಎಂ. ಪತ್ತಾರ
ಮಹಾಲಿಂಗಪುರ 25: ಶಿಕ್ಷಕರೆಂದರೆ ಸುಶಿಕ್ಷಿತರು, ಸಜ್ಜನರು. ಜಗತ್ತಿನ ಜ್ಞಾನ ದಾಹ ತಣಿಸಿರ‌್ವ ಶ್ರೇಷ್ಠ ಸಮಾಜ ಮತ್ತು ರಾಷ್ಟ್ರ ನರಿ​‍್ಮಸುವ ಶಿಕ್ಷಕ ಸದಾ ನೆಮ್ಮದಿಯಿಂದ ಸೇವೆ ಸಲ್ಲಿಸ...
September 25, 04:56 PM   |   By Admin
ಸದೃಢ ಯುವಕರಿಂದ ಸದೃಢ ಭಾರತ : ಡಾ. ಕಾಳನ್ನವರ
ಗುಳೇದಗುಡ್ಡ25: ಸದೃಢ ಭಾರತಕ್ಕೆ  ಸದೃಢ ಯುವಜನತೆ  ರೂಪಗೊಳ್ಳಬೇಕು. ಇಂದಿನ ಸದೃಢ ಯುವ ಸಮುದಾಯ ಗಟ್ಟಿಗೊಂಡಾಗ ಸದೃಢ ಭಾರತ ನಿರ್ಮಾಣ ಸಾಧ್ಯ. ಅಂತಹ ಉತ್ತಮ ಪರಿಸರವನ್ನು ಶಿ...
September 25, 04:28 PM   |   By Admin
ನಮ್ಮ ಪುಸ್ತಕ ನಿಮ್ಮ ಮನೆಗೆ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ
ಬಾಗಲಕೋಟೆ:  ದೂರದರ್ಶನ,ವಾಟ್ಸಪ್,ಫೇಸಬುಕ್ಗಳಂತ ವೈಜ್ಞಾನಿಕ ಆವಿಷ್ಕಾರಗಳು ಬಂದ ನಂತರ ಓದುವ ಅಭಿರುಚಿ ಕಡಿಮೆಯಾಗಿ ಅದನ್ನು ಪುನರ್ ಸೃಷ್ಠಿಸಬೇಕಾಗಿದೆ. ಆ ಒಂದು   ಪ್...
September 25, 04:21 PM   |   By Admin

ಇತ್ತೀಚಿನ ಸುದ್ದಿ