ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಯುವಪೀಳಿಗೆಗೆ ದಾರಿ ದೀಪ: ಮಾಗಣಗೇರಿ
ಸಿಂದಗಿ25:  ಮುಖರ್ಜಿಯರು ಬಾಲ್ಯದಲ್ಲಿಯೇ ದೇಶಪ್ರೇಮಿ ಯಾಗಿದ್ದರು, ಇಂತಹ ಮಹಾನ ಚೇತನಶಕ್ತಿ ಇಂದು ಯುವಪೀಳಿಗೆಗೆ ದಾರಿ ದೀಪವಾಗಿದ್ದಾರೆ. ಇಂಥಾ. ದೇಶ ಪ್ರೇಮದ ಮಹನಿಯರನ್ನು ಸದಾ ...
June 25, 03:07 PM   |   By Admin
ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿ: ಭೂಸನೂರ
ಸಿಂದಗಿ24: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆ...
June 24, 03:29 PM   |   By Admin
ಯೋಗಃ ಕರ್ಮಸು ಕೌಶಲ್ಯಂ ಯೋಗ ಫಾರ್ ಹುಮನಿಟಿ: ಹೇಮಾ ಪೊದ್ದಾರ
  ಸಿಂದಗಿ24:  ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ ಸಿಂಧೂ ಸರಸ್ವತಿ ನಾಗರಿಕತೆಯಲ್ಲಿ ಅಳವಡಿಕೆ ಯೋಗದ ಮಹತ್ವ ಸುಮಾರು 500...
June 24, 02:40 PM   |   By Admin
ಯೋಗ ಭಾರತೀಯ ಪ್ರಾಚೀನ ಪರಂಪರೆಯ ಶ್ರೇಷ್ಠ ಕೊಡುಗೆ: ಬಿರಾದಾರ
ಸಿಂದಗಿ22: ಯೋಗ ಭಾರತೀಯ ಪ್ರಾಚೀನ ಪರಂಪರೆಯ ಶ್ರೇಷ್ಟವಾದ ಕೊಡುಗೆಯಾಗಿದೆ. ಯೋಗದಿಂದ ಮನಸ್ಸು. ಶರೀರ. ಸಂಯಮ, ಆಲೋಚನೆ ಹಾಗೂ ಸಾರ್ಥಕತೇ ಮಾನವ ಹಾಗೂ ನಿಸರ್ಗದ ನಡುವೆ ಸಾಮರಸ್ಯ ಮತ್ತು ಆ...
June 22, 03:27 PM   |   By Admin
ಮಾನವ ಧರ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು: ಜ್ಞಾನಪ್ರಕಾಶ ಶ್ರೀ
ಸಿಂದಗಿ: ‘ಧರ್ಮ ಹಾಗೂ ಜಾತಿಗಳ ನಡುವೆ ಪರಸ್ಪರ ಬೆಂಕಿ ಹಚ್ಚುವ ಕಾರ್ಯ ನಡೆದಿದೆ. ದೇಶವು ಜಾತಿ, ಧರ್ಮದ ಬೆಂಕಿಯಲ್ಲಿ ಕುದಿಯುತ್ತಿದ್ದು, ದೇಶದ ಅಖಂಡತೆಗೆ ಅಪಾಯ ಉಂಟಾಗಿದೆ. ಮಾನವ ಧರ್ಮ...
June 14, 08:08 PM   |   By Admin
ಚುನಾವಣೆಯಲ್ಲಿ ನ್ಯಾಯಯುತವಾಗಿ ಗೆಲುವು ಸಾಧಿಸೋಣ: ಅಭ್ಯರ್ಥಿ ಹುಕ್ಕೇರಿ
ಸಿಂದಗಿ: ನಮಗೆ ಚುನಾವಣೆ ಎದುರಿಸುವುದು ಗೊತ್ತು. ನ್ಯಾಯಯುತವಾಗಿ ಚುನಾವಣೆ ಮಾಡಿ. ನ್ಯಾಯಯುತವಾಗಿ ಗೆಲುವು ಸಾಧಿಸೋಣ. ಬೆಳಗಾವಿ ಜಿಲ್ಲೆಯವರಿಗೆ ಚುನಾವಣೆ ಹ್ಯಾಂಗ ಮಾಡೋದು ಗೊತ್ತು. ಚು...
June 09, 07:39 PM   |   By Admin
ಎಸ್ಸೆಸ್ಸೆಲ್ಸಿ ಪರೀಕ್ಷೆ: ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ
ಸಿಂದಗಿ: ವಿದ್ಯಾಥರ್ಿಗಳು ಶೈಕ್ಷಣಿಕ ಅಕಾಡೆಮಿ ಸಾಧನೆ ಮಾಡಿದರೆ ಸಾಲದು, ಅದರ ಜತೆಗೆ ಬದುಕಿನ ಓದನ್ನು ಅಥರ್ೈಸಿಕೊಳ್ಳಬೇಕು ಎಂದು ಸ್ಥಳೀಯ ಸಮರ್ಥ ವಿದ್ಯಾ ವಿಕಾಸ ವಿವಿದೊದ್ದೇಶಗಳ ಸಂಸ್...
May 31, 02:37 PM   |   By Admin
ಆರಕ್ಷಕನ ಮದುವೆಯಲ್ಲಿ ಕಲಾ ಪ್ರೇಮ ಮೆರೆದ ಸ್ನೇಹಿತರು
ಸಂಗೀತ ಕಲಾವಿದರನ್ನು ಕರೆ ತಂದು ಗಾನ ಕಲಾರತ್ನ ಪ್ರಶಸ್ತಿ, ನಗದು ನೀಡಿ ಗೌರವ  ಸಿಂದಗಿ29: ಇತ್ತೀಚಿನ ಮದುವೆಗಳಲ್ಲಿ ಸಸಿಗಳ ವಿತರಣೆ, ಪುಸ್ತಕಗಳ ಲೋಕಾರೆ​‍್ಣ, ಸರ್ವಧರ್ಮಗ...
May 29, 05:32 PM   |   By Admin
ಪರಿಸರ ರಕ್ಷಣೆಯೇ ನಮ್ಮೆಲ್ಲರ ಗುರಿಯಾಗಬೇಕು: ರೂಗಿ
ಸಿಂದಗಿ 29: ಪರಿಸರವೇ ನಮ್ಮ ಮನೆ ನಾವು ವಾಸಿಸುವ ಸ್ಥಳ ಇದು. ವಾಸ್ತವವಾಗಿ ಇದು ಜೀವನಕ್ಕೆ ಅತ್ಯಂತ ಅಗತ್ಯವಾದ ಅವಶ್ಯಕತೆಯಾಗಿದೆ ಕಾರಣ ಪರಿಸರ ರಕ್ಷಣೆಯೇ ನಮ್ಮೆಲ್ಲರ ಗುರಿಯಾಗಬೇಕು ಎಂ...
May 29, 05:28 PM   |   By Admin
ನೂತನ ಅಧ್ಯಕ್ಷ, ಉಪಾಧ್ಯಕ್ಷ ನೇಮಕ
ಸಿಂದಗಿ26: ತಾಲೂಕಿನ ಕೊಕಟನೂರ ಗ್ರಾಮದ ಮದಿನಾ ಮಸಜೀದ ಮತ್ತು ಬಂದೇನವಾಜ ದರ್ಗಾ ನೂತನ ಕಮಿಟಿಯ ನೂತನ ಅಧ್ಯಕ್ಷರಾಗಿ ಬಾಶ್ಯಾಸಾಬ ಯಂಕಂಚಿ, ಉಪಾಧ್ಯಕ್ಷರಾಗಿ ಬಾಬು ಮುಲ್ಲಾ, ಕಾರ್ಯದರ್ಶಿ...
May 26, 07:56 PM   |   By Admin

ಇತ್ತೀಚಿನ ಸುದ್ದಿ