ಎಲ್ಲಿರುವೆ...ರಾಧೆ.!; ಬಾಲಕೃಷ್ಣನ ವೇಷದಲ್ಲಿ ಗಮನ ಸೆಳೆದ ಬಾಲಕಿ

ಎಲ್ಲಿರುವೆ...ರಾಧೆ.!; ಬಾಲಕೃಷ್ಣನ ವೇಷದಲ್ಲಿ ಗಮನ ಸೆಳೆದ ಬಾಲಕಿ  Where are you... Radha! A young girl who captivated everyone dressed as Balakrishna

ಲೋಕದರ್ಶನ ವರದಿ 

ಬೆಟಗೇರಿ, ಸೆ. 4: ಗೋಕಾಕ ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸ್ಥಳೀಯ ಎರಡೂವರೆ ವರ್ಷದ ಬಾಲಕಿ ಅನ್ವಿತಾ ಗುರುಲಿಂಗ ಮುಧೋಳ ಬಾಲಕೃಷ್ಣನ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದಳು.  ಬಾಲಕೃಷ್ಣನ ವೇಷದಲ್ಲಿ ಮುದ್ದಾಗಿ ಕಾಣಿಸಿಕೊಂಡ ಬಾಲಕಿ ಅನ್ವಿತಾ, ಹಬ್ಬದ ಸಂಭ್ರಮಕ್ಕೆ ಮೆರುಗು ತಂದಳು.