ಏ.23ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ. 22: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಏಪ್ರೀಲ್ 23 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. 

ದಿನಾಂಕ 23-04-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ. 

ಅಯೋಧ್ಯಾನಗರ ಝೇನ್‌-10 : ಕೋಳೆಕರ ಪ್ಲಾಟ್ ಪಾರ್ಟ-3, ಇಸ್ಲಾಂಪುರ ಪಾರ್ಟ-2, ಖಾದ್ರಿಯಾ ಟೌನ್, ಗೌಸಿಯಾ ನಗರ ಸ್ಲಂ ಪಾರ್ಟ-1, ಗೌಸಿಯಾ ನಗರ ಸ್ಲಂ ಪಾರ್ಟ-2, ಜವಳಿ ಪ್ಲಾಟ್ ನಿವ್ ಲೈನ್ 6 ಬೈಲನ್, ನೂರಾನಿ ಪ್ಲಾಟ್ ಇಎಸ್‌ಆರ್ ಅಪ್ಪರ್ ಸೈಡ್ ಪಾರ್ಟ 1,2,3, ನೂರಾನಿ ಪ್ಲಾಟ್ ಪಿಳ್ಳೆ ಲೇಓಟ್ ಬ್ರಹ್ಮಾನಂದ ಸ್ಕೂಲ್, ಹೂಗಾರ ಪ್ಲಾಟ್ ಈಶ್ವರ ಟೆಂಪಲ್ ಲೈನ್, ಅಗರಬತ್ತಿ ಫ್ಯಾಕ್ಟರಿ ಲೈನ್ ಅಪ್ಪರ್ ಸೈಡ್, ಅಗರಬತ್ತಿ ಫ್ಯಾಕ್ಟರಿ ಲೈನ್ ಡೌನ್ ಸೈಡ್, ಶಿವಾಜಿ ಪ್ಲಾಟ್, ಶಿವಸೋಮೇಶ್ವರ ನಗರ, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲೊನಿ 1 ರಿಂದ 5ನೇ ಕ್ರಾಸ್, ತೊಂಗಲೆ ಪ್ಲಾಟ್, ನೇಕಾರ ನಗರ ಆಲ್ ಸಪ್ಲಾಯ್,  

ಕಾರವಾರ ರೋಡ್ : ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 2ನೇ ಸೈಡ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಓಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಬಸಣ್ಣಾ ನಗರ, ಪ್ರಭಾತ್ ನಗರ,  

ಹೊಸೂರ ಝೇನ್‌-9: ಗಣೇಶ ಪಾರ್ಕ, ಗೋಲ್ಡನ್ ಟೌನ್, ನಿವ್ ಕೋರ್ಟ, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ 1್ಘ2, ವಿದ್ಯಾ ವಿಹಾರ, ಲಕ್ಷ್ಮೀ ವನ, ನೇಕಾರ ಕಾಲನಿ, 

ತಬಿಬಲ್ಯಾಂಡ್ ಝೇನ್‌-8 : ಗಂಜಾಳ ಪ್ಲಾಟ್, ಸುಣ್ಣದ ಭಟ್ಟಿ, ಚಾಚಾ ಭಟ್ಟಿ, ಬಂಕಾಪುರ ಚಾಳ, ತಬಿಬ್‌ಲ್ಯಾಂಡ್, ಕುಲಕರ್ಣಿ ಹಕ್ಕಲ ಸುಶಿಲಾ ಬಾಯಿ, ಮುಚಂಡಿ ಚಾಳ,  

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೇನ್ 7 : ಅಶೋಕ ವನ, ಕರ್ನಾಟಕ ಬ್ಯಾಂಕ್, ಮಹಾಲಕ್ಷ್ಮೀ ಲೇಓಟ್, ನೆಹರೂ ನಗರ ಡೌನ್‌/ ಅಪ್ಪರ್ ಪಾರ್ಟ,  

ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ನಡುವಿನ ಓಣಿ, ವಾಜಪೇಯಿ ನಗರ ಬ್ಲಾಕ್ ಎ, ಬಿ, ಸಿ, ಡಿ ಬ್ಲಾಕ್,  

ಕೇಶ್ವಾಪುರ ಝೇನ್‌-6 : ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಲಕ್ಷ್ಮೀ ಎಸ್ಟೇಟ್, ಸಾಯಿ ಸಮರ್ಥ, ಸುಭಾಷ ಲೇಓಟ್, ಕೊಠಾರಿ ಪಾರ್ಕ, ಕೊಠಾರಿ ಲೇಓಟ್, ಸುಂದರ ಲೇಓಟ್, ಮನೋಜ್ ಪಾರ್ಕ, ಪರ್ಲ ಲೇಓಟ್, ಸಿಟಿ ಪಾರ್ಕ, ಕುಬೇರ ಪುರಂ, ನಂದಿನಿ ಲೇಓಟ್, ಶಾಕಾಂಬರಿ ಲೇಓಟ್, ಬನಶಂಕರಿ ಟೌನ್, ಗಂಗಾ ಸಂಗಮ ಕಾಲೊನಿ,   

ಉಣಕಲ್ ಝೇನ್‌-5 : ಈಶ್ವರ ನಗರ, ಮಾರುತಿ ನಗರ, ಉಪ್ಪಿನ್ ಲೇಓಟ್, ಮಲ್ಲಿಕಾರ್ಜುನ ನಗರ, ರೇಣುಕಾ ನಗರ, ಚೈತನ್ಯ ನಗರ, ಅಂಬಾಭವಾನಿ ಗುಡಿ ಲೈನ್, ದುರ್ಗದ್ ಓಣಿ, ಕೇರಿ ಓಣಿ, ಡಾಂಬರ್ ಓಣಿ, ಹರಿಜನಕೇರಿ ಕೆಳಭಾಗ, ಭರಮಗೌಡರ ಓಣಿ, ಸಂತೆ ಬಯಲು, ಪಿಂಚಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಮಾನಬುದ್, ಸಂಕಣ್ಣವರ ಓಣಿ, ಕೊಕಟೆ ಓಣಿ, ಕೊರವಿ ಓಣಿ, ಕಬಡಗಿ ಓಣಿ, ಕಾವೇರಿ ಕಾಲೊನಿ, ಪೋಲಿಸ್ ಕ್ವಾಟರ್ಸ, ಸದಾಶಿವ ನಗರ, ಪ್ರಶಾಂತ ಕಾಲೊನಿ, ಪ್ರಭಾತ ಕಾಲೊನಿ, ಜಯನಗರ, ವಿದ್ಯಾವನ, ಗುರುದತ್ತ ಕಾಲೊನಿ, ಕುಂದಗೋಳ ಚಾಳ, ವೃಂದಾವನ ಅಪಾರ್ಟಮೆಂಟ್,  

ಸೋನಿಯಾ ಗಾಂಧಿ ನಗರ : ಮಸೂತಿ ಲೈನ್, 

ಗಬ್ಬೂರ : ಹೇಮರೆಡ್ಡಿ ಮಲ್ಲಮ್ಮ ಕಾಲೊನಿ, ಅಸುಂಡಿ ಪ್ಲಾಟ್, ಅಡವೆರ್ ಪ್ಲಾಟ್, ಪೀರಸಾಬ್ ಹೌಸ್ ಲೈನ್, ರಾಮ ಹೌಸ್ ಲೈನ್, ಪಾದಗಟ್ಟಿ,   

ದಿನಾಂಕ 23-04-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ. 

ರಜತಗಿರಿ ಟ್ಯಾಂಕ್‌/ ಸರಸ್ವತಪೂರ (ಗಾಂಧಿ ನಗರ) : ಜೋಗಳೆಕರ ಬ್ಯಾಕ್ ಸೈಡ್, ಕಕ್ಕಯ್ಯನಗರ, ಶಾಲ್ಮಲಾ ನಗರ, ಪುರೋಹಿತ ನಗರ, ಲಕ್ಕಮ್ಮನಹಳ್ಳಿ, 7 ಮಕ್ಕಳ ತಾಯಿ ಗುಡಿ ಓಣಿ.  

ರಜತಗಿರಿ ಟ್ಯಾಂಕ್‌/ ಸರಸ್ವತಪೂರ (ತೇಜಸ್ವಿ ನಗರ) : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಜಾಧವ ಲೇಓಟ್, ಶಂಕರಿ ಲೇಓಟ್, ಪುರಂದರ ಬಡಾವಣೆ, ಬನಶ್ರೀ ಲೇಓಟ್, ಕುಮಾರೇಶ್ವರ ನಗರ 2ನೇ ಹಂತ, ಬಸವಶಾಂತ ನಗರ 2ನೇ ಹಂತ,  

ನವನಗರ : ಮಾಯಕರ ಲೇಓಟ್, ಮಹಾಂತೇಶ ಲೇಓಟ್, ಸಹ್ಯಾದ್ರಿ ಕಾಲೋನಿ, ಗಣೇಶ ಕಾಲೋನಿ, ಸಿದ್ದಾರೂಢ ಕಾಲೋನಿ, ಪ್ರಜಾನಗರ ಡೌನ್, ಶಾಂತನಗರ ಡೌನ್, ರಾಧಿಕಾ ಪಾರ್ಕ, ಶಿವಾನಂದ ನಗರ ವರೂರ ಲೈನ್, ಎಲ್‌ಆಯ್‌ಜಿ 10 ರಿಂದ 13ನೇ ಕ್ರಾಸ್, ಎಲ್‌ಆಯ್‌ಜಿ 10, 13ನೇ ಕ್ರಾಸ್, ಎಲ್‌ಆಯ್‌ಜಿ 8, 9ನೇ ಕ್ರಾಸ್, ಎಮ್‌ಆಯ್‌ಜಿ, ಹೆಚ್‌ಆಯ್‌ಜಿ, ಕೆಸಿಸಿ ಬ್ಯಾಂಕ್ ಲೇಓಟ್, ವಿಜಯಶ್ರೀ ಲೇಓಟ್, ಕಾಮಾಕ್ಷಿ ಲೇಓಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲ್ಯುಎಸ್ 5, 6, 7ನೇ ಕ್ರಾಸ್, ಶಾಂತ ನಗರ, ಮಸೂತಿ ಲೈನ್, ಪಂಚಾಕ್ಷರಿನಗರ ಅಪ್, ಕೆಇಬಿ ಗ್ರಿಡ್ ಲೈನ್‌. 

ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್‌/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್‌.   

ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ, ಮಟ್ಟಿಕಳ್ಳ ಓಣಿ, ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಿರಿ ಓಣಿ.   

ಗುಲಗಂಜಿಕೊಪ್ಪ : ಕೆಹೆಚ್‌ಬಿ ಕಾಲೊನಿ, ಸಂಪಿಗೆ ನಗರ, ಗ್ಯಾನಬಾ ಲೇಓಟ್, ಅನುಷಾ ಲೇಓಟ್, ಸೃಷ್ಟಿ ಲೇಓಟ್, ಸಿದ್ದೇಶ್ವರ ಲೇಓಟ್, ಎತ್ತಿನಗುಡ್ಡ ಮೇನ್ ರೋಡ್, ಸ್ಮಷಾನ್ ರೋಡ್, ಮಾಳಾಪುರ ಓಣಿ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಟಮಾಟಿ ಚಾಳ, ಜೋಪಡಿಪಟ್ಟಿ ಓಣಿ, ಮ್ಯಾದಾರ ಓಣಿ, ಗೌಸಿಯಾ ಓಣಿ, ರಾಯ್ಕರ ಚಾಳ.  

ಡಿ.ಸಿ.ಕಂಪೌಂಡ್ : ಸಾದರ ಓಣಿ ಕೆಲಗೇರಿ, ದೊಡ್ಡಮನಿಯವರ ಓಣಿ, ಗೌಡರ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ದ್ಯಾಮವ್ವನ ಗುಡಿ ಓಣಿ ಕೆಲಗೇರಿ, ಕೆಲಗೇರಿ ವಿಲೇಜ್ ಮೇನ್ ರೋಡ್, ಬನಶ್ರೀ ನಗರ, ಸಾಧನಕೇರಿ 6ನೇ ಕ್ರಾಸ್, ಹುಡ್ಕೋ ಕಾಲೊನಿ ಎಮ್‌ಬಿ/ಕೆಬಿ, ನಾರಾಯಣಪುರ ಲಕ್ಷ್ಮೀ ಗುಡಿ ಓಣಿ, ಕಬಾಡಿ ಲೇಓಟ್, ಗ್ಯಾನಬಾ ಲೇಓಟ್, ನಾರಾಯಣಪೂರ 1 ರಿಂದ 3ನೇ ಕ್ರಾಸ್, ಸಿಆಯ್‌ಟಿಎಬಿ, ಕೆಐಎಬಿ, ದೇಸಾಯಿ ಕಾಲೊನಿ, ಹೆಗ್ಗೇರಿ ಕಾಲೊನಿ, ಶಕ್ತಿ ಕಾಲೊನಿ, ಓಲ್ಡ್‌ ಶ್ರೀನಗರ, ಬಸವ ನಗರ ಪಾರ್ಟ-1, ವಿಜಯ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ ್ಘ ಹಾಸ್ಟೆಲ್, ನೆಹರೂ ನಗರ ಎಮ್‌ಬಿ/ಕೆಬಿ.  

ವನಶ್ರೀ ನಗರ : ಸೆಕ್ಟರ್ 1 (ಪಾರ್ಟ 2), ನಾಗೇಶ್ವರ ಟೆಂಪಲ್ ಲೈನ್‌.