ಕರ್ತವ್ಯನಿಷ್ಠ ಶಿಕ್ಷಕ ಶಶಿಧರ್ ರೂಗಿ ಅವರಿಗೆ ಮತದಾರರಿಂದ ಸನ್ಮಾನ
Voters honour devoted teacher Shashidhar Rugi
ಲೋಕದರ್ಶನ ವರದಿ
ಕರ್ತವ್ಯನಿಷ್ಠ ಶಿಕ್ಷಕ ಶಶಿಧರ್ ರೂಗಿ ಅವರಿಗೆ ಮತದಾರರಿಂದ ಸನ್ಮಾನ
ಹಾವೇರಿ, ಜು.15: ನಗರದ 29ನೇ ವಾರ್ಡ್ನ ಮತದಾರರು ಎಸ್‌ಐಆರ್ ಕರ್ತವ್ಯದಲ್ಲಿ ತೊಡಗಿದ್ದ ಬಿ.ಎಲ್.ಓ ಹಾಗೂ ಶಿಕ್ಷಕ ಶಶಿಧರ್ ರೂಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೈಕ್ನಿಂದ ಬಿದ್ದು ಕೈ ಮುರಿದುಕೊಂಡಿದ್ದರೂ, ಕರ್ತವ್ಯದಿಂದ ಹಿಂದೆ ಸರಿಯದೇ ಮನೆ ಮನೆಗೆ ತೆರಳಿ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ಅವರ ಸೇವಾ ಮನೋಭಾವವನ್ನು ಮೆಚ್ಚಿ ವಾರ್ಡ್ನ ಮತದಾರರು ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಶಾಹೀದ್ ದೇವಿಹೊಸೂರು, ಅಮೀರಜಾನ್ ಬೇಪಾರಿ, ಶಫೀ ದೇವಿಹೊಸೂರು, ಸಿದ್ದರಾಜ ಕಲಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 