ಬಾಲ ಮಂದಿರಕ್ಕೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ Visit the Deputy Commissioner Hiremath to the Bala Mandir
Lokadrshan Daily
4/29/25, 12:36 PM ಪ್ರಕಟಿಸಲಾಗಿದೆ
ಗದಗ 27: ಬೆಟಗೇರಿ ಶಹರದ ಬಾಲಕಿಯರ ಬಾಲ ಮಂದಿರಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ದಿ.26 ಅನಿರೀಕ್ಷಿತ ಭೇಟಿ ನೀಡಿದರು. ಬಾಲ ಮಂದಿರದಲ್ಲಿ ಬಾಲಕಿಯರಿಗೆ ಇರುವ ಸೌಲಭ್ಯಗಳ ಹಾಗೂ ಅವರ ವಿದಾಭ್ಯಾಸದ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.