ದಿ.19ರಂದು ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವಿಯ ಜಾತ್ರೆ
Veerabhadreshwara and Bhadrakali Devi fair on the 19th
ಗದಗ 18, ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರದೇವರ ಹಾಗೂ ಭದ್ರಕಾಳಿ ದೇವಿಯ73 ನೇ ಜಾತ್ರಾ ಮಹೋತ್ಸವ-2025 ಹಾಗೂ ಶ್ರಾವಣ ಮಾಸದಕಡೆ ಮಂಗಳವಾರದ ಅಂಗವಾಗಿ ಇಂದು (ದಿ.19.08.2025) ಸಂಜೆ 07:10 ಕ್ಕೆ ದೇವರ ಪಲ್ಲಕ್ಕಿಉತ್ಸವ ಹಾಗೂ ದೀಪಾಲಂಕಾರ ಹಾಗೂ ಮಹಾ ಮಂಗಳಾರತಿ ಹಮ್ಮಿಕೊಳ್ಳಲಾಗಿದ್ದು.
ಈ ದೀಪಾಲಂಕಾರಕ್ಕೆ ಈ ಕಾರ್ಯಕ್ರಮವನ ಸೋಮೇಶ್ವರ ದೇವಸ್ಥಾನದ ಅಚರ್ಕರಾದ ಪ್ರದೀಪ ಹಿರೇಮಠ ಅವರ ನಡೆಸಲಿದ್ದಾರೆ ಕಾರಣ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪಾಲಂಕಾರ ಹಾಗೂ ಮಹಾ ಮಂಗಳಾರತಿ ಕಣ್ಣ ತುಂಬಿಕೊಳ್ಳಬೇಕೆಂದು ಹಾಗೂ ದೀಪಾಲಂಕಾರಕ್ಕೆ ಭಕ್ತರು ಸಮೇಗಳನ್ನು ದೇವಸ್ಥಾನಕ್ಕೆ ತಂದು ಕೊಡಬೇಕಾಗಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ರಾಚಣ್ಣ ದೋಟ್ಯಾಳ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 