ಅವಿಶ್ವಾಸ ನಿರ್ಣಯ ಎಫೆಕ್ಟ್: 300 ಅಂಕ ಕುಸಿದ
ಮುಂಬೈ: ವಾರದ ಆರಂಭದಲ್ಲಿ ಭಾರಿ ಏರಿಕೆ ದಾಖಲಿಸಿ ದಾಖಲೆ ಬರೆದಿದ್ದ ಷೇರುಪೇಟೆ ಇಂದು ಬರೋಬ್ಬರಿ 300 ಅಂಕಗಳಷ್ಟು ಕುಸಿಯುವ ಮೂಲಕ ಕರಡಿ ದಾಳಿಯ ಭೀತಿಗೊಳಗಾಗಿದೆ.
ಇಂದು ಮುಂಜಾನೆ ಜಾಗತಿಕ ಮಾರುಕಟ್ಟೆಗಳ ಹಿಂಜರಿತ ಹಾಗೂ ಬ್ಯಾಂಕಿಂಗ್, ಫಾರ್ಮಾ ಹಾಗೂ ಲೋಹದ ಷೇರುಗಳಲ್ಲಿ ಇಳಿಕೆ ಕಂಡು ಬಂದಿದ್ದರಿಂದ ಸುಮಾರು 300 ಅಂಕಗಳಷ್ಟ ನಷ್ಟ ಅನುಭವಿಸಿತು. ಅಲ್ಲದೇ 37,373.23 ಅಂಕಗಳಿಗೆ ಕುಸಿತ ಕಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 