ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ
Today, Mehboob Nagar Citizens' Struggle Committee
ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ
ಗಂಗಾವತಿ 08: ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗಾವತಿಯ ಮೆಹಬೂಬ್ ನಗರದಲ್ಲಿರುವ ಒಟ್ಟು ಮೂರು, ಮಹಿಳೆಯರ ಸಾಮೂಹಿಕ ಶೌಚಾಲಯಗಳನ್ನು ಕೂಡಲೇ ದುರಸ್ಥಿ ಮಾಡಿ, ಉಪಯೋಗಯೋಗ್ಯ ಮಾಡಬೇಕು ಮತ್ತು ಅವುಗಳ ನಿರ್ವಹಣೆ ಸರಿಯಾಗಿ ನಡೆಯಬೇಕು.. ಅದೇ ರೀತಿ ಇತ್ತೀಚಿಗೆ ವಾರ್ಡ್ 7 ರಲ್ಲಿ ಹರಿಯುವ ದುರುಗಮ್ಮ ಹಳ್ಳಕ್ಕೆ 4 ವರ್ಷದ ಮಗು ಬಿದ್ದು ಜೀವ ಕಳೆದುಕೊಂಡಿದೆ.. ಹಳ್ಳದ ರಸ್ತೆಯ ಎರಡು ಕಡೆ ತಡೆ ಗೋಡೆಗಳನ್ನು ನಿರ್ಮಿಸಬೇಕು ಮತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಮನವಿ ಮಾಡಲಾಯಿತು... ಮನವಿ ಸ್ವೀಕರಿಸಿದ ಪೌರಯುಕ್ತರಾದ ವಿರೂಪಾಕ್ಷ ಮೂರ್ತಿ ಸಕಾರಾತ್ಮಕವಾಗಿ ಸ್ಪಂದಿಸಿದರು... ಈ ಸಂದರ್ಭದಲ್ಲಿ ಮೆಹಬೂಬ್ ನಗರ ನಿವಾಸಿ ಮತ್ತು ಯುವ ಮುಖಂಡರಾದ ಮೈನುದ್ದಿನ್, ಖಾಜಾ ಹುಸೇನ್ ಹಾಗೂ ಹೋರಾಟಗಾರರಾದ ಶರಣು ಪಾಟೀಲ್, ಇದ್ದರು...
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 