ತುಂಬಿ ಹರಿಯುತ್ತಿರುವ ಅಗ್ರಾಣಿ ನದಿ The overflowing Agrani River
Lokadrshan Daily
6/15/25, 12:32 PM ಪ್ರಕಟಿಸಲಾಗಿದೆ
The overflowing Agrani River
ಸಂಬರಗಿ 12: ಅಗ್ರಾಣಿ ತೀರದಲ್ಲಿ ಭಾರಿ ಮಳೆಯಾದ ನಂತರ ಅಗ್ರಾಣಿ ನದಿಯಲ್ಲಿ ನೀರು ಹರಿಯುತ್ತಿದ್ದು ರೈತರಿಗೆ ಅನುಕೂಲವಾಗಿದೆ. ಅಗ್ರಾಣಿ ನದಿಯಲ್ಲಿರುವ ಬಂದರು ತುಂಬಿ ಹರಿಯುತ್ತಿರುವ ಚಿತ್ರ.