ಚನ್ನಪಟ್ಟಣ ಗ್ರಾಮದಲ್ಲಿ ಹಾಳು ಬಿದ್ದ ಶುದ್ಧ ನೀರಿನ ಘಟಕ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಪೋಲು

ಚನ್ನಪಟ್ಟಣ ಗ್ರಾಮದಲ್ಲಿ ಹಾಳು ಬಿದ್ದ ಶುದ್ಧ ನೀರಿನ ಘಟಕ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಪೋಲು  The damaged clean water unit in Channapatna village is a waste of lakhs of rupees of government mone

 ಲಕ್ಷ್ಮೇಶ್ವರ 01 : " ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಚನ್ನಪಟ್ಟಣ ಗ್ರಾಮದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಬಿದ್ದಿರುವ ಶುದ್ಧ ನೀರಿನ ಘಟಕ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಪೋಲು ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿ ಇರಬೇಕಾದರೆ ಶುದ್ಧ ನೀರು ಅವಶ್ಯ ಆ ದೆಸೆಯಲ್ಲಿ ಸರ್ಕಾರ ಸಾಕಷ್ಟು ಹಣ ಸಂಯೋಜನೆ ಮಾಡಿ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ತೆರೆಯುತ್ತದೆ ಆದರೆ ಚನ್ನಪಟ್ಟಣ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಸೂಕ್ತವಾಗಿ ನಿರ್ವಹಣೆ ಇಲ್ಲದೆ ಹಾಳ ಬಿದ್ದಿದೆ ನೋಡಿ ಶುದ್ಧ ನೀರಿನ ಘಟಕದ ಯಂತ್ರೋಪಕರಣಗಳು ಯಾವುದೇ ಸೂಕ್ತ ಬಳಕೆ ಇಲ್ಲದೆ ಬಿದ್ದು ಹಾಳಾಗಿ ಹೋಗುತ್ತವೆ ಸಂಬಂಧಿಸಿದ ತಾಲೂಕು ಪಂಚಾಯತಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಹಾಳಾಗಿ ಹೋಗುತ್ತಿರುವ ಶುದ್ಧ ನೀರಿನ ಘಟಕಕ್ಕೆ ಸೂಕ್ತ ಮಾರ್ಗ ಕಂಡುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ