ಶ್ರೀಸಿದ್ಧಾರೂಢ ಸ್ವಾಮಿ ಜಾತ್ರಾ ಮಹೋತ್ಸವ: ಸನ್ಮಾನ
Sri Siddharoodha Swamy Jatra Mahotsav: Honors
ಲೋಕದರ್ಶನ ವರದಿ
ಧಾರವಾಡ 04: ತಾಲೂಕು ಅಮ್ಮಿನಬಾವಿ ಗ್ರಾಮದ ಶಿವಪುತ್ರ ಶಿವಯೋಗಿಗಳ ಆಶ್ರಮವು ಶನಿವಾರ ಹಮ್ಮಿಕೊಂಡಿದ್ದ ಶ್ರೀಸಿದ್ಧಾರೂಢ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮಾಜಿ ತಾ.ಪಂ. ಸದಸ್ಯ ಹಾಗೂ ದಿಗಂಬರ್ ಜೈನ್ ಸಮಾಜದ ಮುಖಂಡ ಸುರೇಂದ್ರ ದೇಸಾಯಿ ಅವರನ್ನು ಗೌರವಿಸಲಾಯಿತು.
ಪಕ್ಕೀರ್ಪ ಹೆಬ್ಬಳ್ಳಿ, ಈರಣ್ಣ ಹಂಚಿನಾಳ, ಬಸವರಾಜ ತಿದಿ, ಚನ್ನಬಸಪ್ಪ ಹೆಬ್ಬಳ್ಳಿ, ಪ್ರಕಾಶ ಚಿಂದಿ, ಮಲ್ಲಪ್ಪ ಗೋಸಲ, ಬಸಪ್ಪ ಜಾನಿ, ಶ್ರೀನಿವಾಸ ಭೋವಿ, ಸಿದ್ಧಾರೂಢ ಚಿಂದಿ, ಚನ್ನಬಸಪ್ಪ ಕಂಬಳಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 