ಕ್ರೀಡೆಗಳು ಮಾನವನ ಜೀವನ ಶೈಲಿಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತವೆ-ಪ್ರೊ. ಪ್ರಕಾಶ ಡಿ. ಕರಿಗಾರ
Sports play a very important role in human lifestyle - Prof. Prakash D. Karigara
ಲೋಕದರ್ಶನ ವರದಿ
ಗದಗ 02 : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ 2025-2026 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಗಳು ಮಾನವನ ಜೀವನದಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯ ಸುಧಾರಿಸಲು ಕ್ರೀಡೆ ಅಗತ್ಯವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಾವು ದೈಹಿಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು. ಪ್ರೊ. ಎ.ಕೆ. ಜಮಾದಾರ. ಶ್ರೀಮತಿ ತೇಜಸ್ವಿನಿ ಎಂ. ಎಸ್. ಕ್ರೀಡಾ ಸಂಚಾಲಕರಾದ ಮಹಾಲಕ್ಷ್ಮಿ ಹುಟಗಿ. ಪ್ರೊ ಆರಿಫ್. ಸತೀಶ್ ಸರ್ವಿ, ಡಾ.ಪರಿಮಳಾ ದೇಶಪಾಂಡೆ ಡಾ.ಗುಂಡಪ್ಪ ನಾಯಕ್, ಶ್ರೀಮತಿ ವಾಣಿ ಪತ್ರಿ, ಕುಮಾರಿ ಮೈತ್ರಾ ಚೌಕನವರ್, ಪ್ರೊ. ಮಲಿಕ್ ಸಾಬ್ ಕಜೂರಿ, ಡಾ. ಗುರುದತ್ ರಾಯ್ಕರ್, ಡಾ. ನಾಗರಾಜ ಸುರುಳಿಕೇರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಎಸ್. ಯು ಸಜ್ಜನಶೆಟ್ಟರ್ ನಿರೂಪಿಸಿದರು. ಕ್ರೀಡಾ ಪ್ರತಿಜ್ಞಾವಿಧಿಯನ್ನ ಪ್ರೊ. ಕೆ. ಜಿ. ಬೆಂತೂರ ಅವರು ಬೋಧಿಸಿದರು. ಪ್ರೊ. ನವೀನ್ ಮರಿಗೌಡರ್ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 