ಕಾತರ್ಿಕೋತ್ಸವ ನಿಮಿತ್ತ ವಿಶೇಷ ಪೂಜೆSpecial worship for the festivities
Lokadrshan Daily
4/30/25, 2:44 AM ಪ್ರಕಟಿಸಲಾಗಿದೆ
ಹಾವೇರಿ15 : ನಗರದ ರೇಲ್ವೆ ನಿಲ್ದಾಣ ಹತ್ತಿರ ಇರುವ ಹನುಮಂತ ದೇವರ ಕಾತರ್ಿಕೋತ್ಸವ ನಿಮಿತ್ತ ವಿಶೇಷ ಪೂಜಾ ಅಲಂಕಾರವನ್ನು ಗೋಡಂಬಿ ಹಾಗೂ ಬದಾಮಿಗಳಿಂದ ಮಾಡಲಾಗಿತ್ತು. ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.