ರುಕುಮಾಯಿ ಮಂದಿರದಲ್ಲಿ ವಿಶೇಷ ಶ್ರಾವಣ ಪೂಜೆ
Special Shravan Puja at Rukumai Temple
ರುಕುಮಾಯಿ ಮಂದಿರದಲ್ಲಿ ವಿಶೇಷ ಶ್ರಾವಣ ಪೂಜೆ
ಹಾವೇರಿ 21: ನಗರದಲ್ಲಿನ ಭಾವಸರ ಕ್ಷತ್ರಿಯ ಸಮಾಜ ಹಾವೇರಿಯ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಶ್ರಾವಣ ಪೂರ್ತಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ವಿಠ್ಠಲ ಮಂದಿರದಲ್ಲಿ ಪರಾಯಣದ ಮುಕ್ತಾಯ ಸಮಾರಂಭ ಜರುಗಿತು.
ಭಾವಸಾರ ಕ್ಷತ್ರಿಯ ಸಮಾಜದ ಯುವಕ ಮಂಡಳದವರ ವತಿಯಿಂದ ಸತ್ಯನಾರಾಯಣ ಪೂಜೆ ಜರುಗಿತು. ಗುರುವರ್ಯ ಹ ಭ ಪ ಶ್ರೀ ಯಶವಂತ ಭೋಧಲೆ ಮಹಾರಾಜರ ಸಾನಿಧ್ಯದಲ್ಲಿ ಪಾರಾಯಣ,ವಸ್ತ್ರಧಾನ ಹಾಗೂ ಪ್ರವಸನ ಕಾರ್ಯಕ್ರಮ ಜರುಗಿತು.ನಂತರ ಮಹಾಪ್ರಸಾದ ಜರುಗಿತು.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾವಸರ ಕ್ಷತ್ರಿಯ ಸಮಾಜ(ರಿ) ಆಡಳಿತ ಮಂಡಳಿಯ ಅಧ್ಯಕ್ಷರು,ಉಪಾಧ್ಯಕ್ಷರು,ಕಾರ್ಯದರ್ಶಿಗಳು,ಖಜಾಂಚಿಗಳು ಹಾಗೂ ಸದಸ್ಯರು, ಯುವಕ ಮಂಡಳಿಯ ಪದಾಧಿಕಾರಿಗಳು,ಸಮಾಜದ ಗಣ್ಯರು,ಮುಖಂಡರು,ಮಹಿಳೆಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 