ಶಿವಬಸವೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ

Shivabasaveshwara High School achieves great results

ಶಿವಬಸವೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ 

ನೇಸರಗಿ 04: ಸಮೀಪದ ನಾಗನೂರ ಗ್ರಾಮದ ಶಿವಬಸವೇಶ್ವರ ಪ್ರೌಢಶಾಲೆಯ ಎಸ್ ಎಸ್ ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಸಹನಾ ಪತ್ತಾರ ಶೇ.95.52 ಪ್ರಥಮ, ನಿರ್ಮಲ ಹಟ್ಟಿಯವರ ಶೇ. 91.36 ದ್ವಿತೀಯ, ವರ್ಷಿತ ಕರಡಿ ಶೇ. 89.70 ತೃತೀಯ ಸ್ಥಾನ ಪಡೆದಿದ್ದಾರೆ.