ಶಿವ ಶರಣೆ ನೀಲಮ್ಮ ದೇವಿ ಗಂಗೆಸ್ಥಳ ಮೆರವಣಿಗೆ
Shiva Sharane Neelamma Devi Gangesthala procession
ಕಂಪ್ಲಿ 18: ನಂ.10 ಮುದ್ದಾಪುರ ಗ್ರಾಮದಲ್ಲಿ ಆರಾಧ್ಯ ದೈವ ಬಂಡೆ ಬಸವೇಶ್ವರ ಹಾಗೂ ನೀಲಮ್ಮ ಗಂಗೆಸ್ಥಳ ಮೆರವಣಿಗೆ ಅತ್ಯಂತ ಸಡಗರ ಸಂಭ್ರಮದಿಂದ ಸೋಮವಾರ ಜರುಗಿತು.
ಇಲ್ಲಿನ ಶುಗರ್ ಫ್ಯಾಕ್ಟರಿ ರಸ್ತೆ ಹೊಗುವ ಮಧ್ಯದಲ್ಲಿ ಬಸವನ ಗುಡಿಯಿಂದ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದ ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಸವೇಶ್ವರ ಹಾಗೂ ನೀಲಮ್ಮ ದೇವಸ್ಥಾನ ಬಳಿಯಲ್ಲಿ ಸಮಾವೇಶಗೊಂಡಿತು. ವೀರಗಾಸಿ ಕುಂಭ, ಮಹಿಳೆಯರ ಕಳಸ, ಡೊಳ್ಳು ಕುಣಿತ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ನೆರವೇರಿದವು. ಭಕ್ತರು ಕಾಯಿ, ಕರ್ೂರ ಅರ್ಿಸಿ ದೇವರ ಕೃಪೆಗೆ ಭಾಜನರಾದರು. ನಂತರ ಅನ್ನಸಂತಾರೆ್ಣ ನಡೆಯಿತು. ಬಂಡೆಬಸವೇಶ್ವರ ಶಿವಶರಣೆ ನೀಲಮ್ಮ ದೇವಿಯ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಸಂದರ್ಭದಲ್ಲಿ ಮುಖಂಡರಾದ ವೀರಯ್ಯಸ್ವಾಮಿ ಬಸವರಾಜ ಸ್ವಾಮಿ ಶರಣಪ್ಪತಾತ ವಿರುಪಾಕ್ಷಯ್ಯ ಸ್ವಾಮಿ ಗಾರೆ ಸೋಮೇಶ ಗಾರೆ ಬಸವರಾಜ ವಸಂತ ಬಿ.ಮುರುಡ ಸೊಮೇಶ್ವರ ಜಡೆ ಮಹಾದೇವ ಜೀರಮಲ್ಲಪ್ಪ ಮೇಟ್ರೀಹೊನ್ನಳಿಗಂಗಾಧರ ಮಂಜೇಶ ಅರ್ ಸೋಮಲಿಂಗಮೂರ್ತಿ ಧನಂಜಯ ಯು ಮಲ್ಲಿಕಾರ್ಜುನ ಕಟ್ಟೆ ಮಹಾತೇಂಶ ಕಟ್ಟೆ ಸುನೀಲ್ ವಿಪ್ರದ ಭೀಮೇಸ ಬಿ.ಎಸ್ ಶಿವಮೂರ್ತಿ ಸೇರಿದಂತೆ ಅನೇಕ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 