ಶರಣ ಶ್ರೇಷ್ಠ ಹಡಪದ ಅಪ್ಪಣ್ಣ ಜಯಂತಿ
Sharan Shrestha Hadapada Appanna Jayanti:Talikoti News
ತಾಳಿಕೋಟಿ 12: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂದು ಶರಣಶ್ರೇಷ್ಟ ಹಡಪದ ಅಪ್ಪಣ್ಣ ಜಯಂತಿ ಆಚರಿಸಿದರು. ಶಿಕ್ಷಕಿ ಪಿ.ಬಿ.ದೇಶಮುಖ ಅಪ್ಪಣ್ಣ ನವರ ಕುರಿತು ಮಾತನಾಡಿದರು ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ಡಾ.ಅನಿಲಕುಮಾರ ವಹಿಸಿದ್ದರು. ಶಿಕ್ಷಕರಾದ ಎಮ್.ಎಮ್.ಕಾಂಬಳೆ, ಪಿ.ಪಿ.ಬಸರಕೋಡ, ಎಮ್.ವಾಯ್.ಕೇಸರಿ, ಪಿ.ಎಮ್.ಬೆಳಗಲ್ಲ, ಸಹನಾ ಕಶೆಟ್ಟಿ, ಮರೆಪ್ಪ ಚಲವಾದಿ ಹರೀಶ ಮತ್ತು ಬಿ.ಈಡಿ. ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 