ರಾಷ್ಟ್ರ ಸೇವೆ ದೇವರ ಸೇವೆ: ಸಂಗಮೇಶ ಗುಜಗೊಂಡ
Serving the nation is serving God: Sangamesh Gujagonda
ಲೋಕದರ್ಶನ ವರದಿ
ಗುರ್ಲಾಪೂರ (27): ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೂಡಲಗಿ ಇವರು ಗುರ್ಲಾಪೂರ ಪಿಎಂ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತು ಗ್ರಾಮವಾಗಿ ಪಡೆದು 7 ದಿನಗಳ ಕಾಲ ರಾಷ್ಟ್ರೀಯ ಸೇವಾಯೋಜನೆ ಶಿಬಿರದ ಉದ್ಘಾಟನೆ ಸಮಾರಂಭದ ಅತಿಥಿಗಳಾದ ಸಂಗಮೇಶ ಗುಜಗೊಂಡ ಸಾಹಿತಿಗಳು ಅವರು ರಾಷ್ಟ್ರೀಯ ಸೇವೆ ದೇವರಸೇವೆ ಸಾರ್ವಜನಿಕ ಸೇವೆ ಸಮಾಜಕ್ಕೆ ದಾರಿ ದೀಪವಾಗಬೇಕು. ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿ ಪಲಾಕ್ಷ ಇಲ್ಲದೇ ಮಾಡುವ ಸೇವೆ ರಾಷ್ಟ್ರೀಯ ಸೇವೆಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ಸೋನ ವಾಲ್ಕರ. ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಎಲ್ಪಿನೇಮಗೌಡರ ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು. ಯುವ ದುರೀಣರಾದ ಸಿದ್ದುಗಡ್ಡೆಕಾರ ಡಾಽಽ ಎಂಕೆ ಕಂಕಣವಾಡಿ ಎಸ್‌ಎಂ ಹಳ್ಳುರ ಎಸ್ಬಿಮಾಲೋಜಿ ಆಯಬಿಮಾಳಿ ಮುಖ್ಯೋಪಾದಾಯರಾದ ಬಸವರಾಜ ಸಾಲಟ್ಟಿ ಉಪಸ್ಥಿತರಿದ್ದರು. ಡಾಽಽ ಎಲ್ಬಿ ಮನ್ನಾಪೂರ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 