ರಾಷ್ಟ್ರ ಮಟ್ಟದ ಟೈಕೊಂಡೊ ಸ್ಪರ್ಧೆಗೆ ಆಯ್ಕೆ
Selected for national level taekwondo competition
ರಾಷ್ಟ್ರ ಮಟ್ಟದ ಟೈಕೊಂಡೊ ಸ್ಪರ್ಧೆಗೆ ಆಯ್ಕೆ
ಬೈಲಹೊಂಗಲ 06: ಪಟ್ಟಣದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಾಪುರದ ಟೈಕೊಂಡೊ ಸ್ಪರ್ಧೆಯು ಅ. 3ರಂದು ರೇಷ್ಮೆ ಮಹಾವಿದ್ಯಾಲಯ ಕಲಬುರ್ಗಿಯಲ್ಲಿ ಜರುಗಿದ್ದು, ವಿಜಯಲಕ್ಷ್ಮಿ ತೆಂಗಿನಮಠ ಬಿಬಿಎ ತೃತೀಯ ಸೆಮಿಸ್ಟರ್ ಹಾಗೂ ಕೀರ್ತನಾ ಬಿಬಿಎ ಪ್ರಥಮ ಸೆಮಿಸ್ಟರ್ ಈ ವಿದ್ಯಾರ್ಥಿನಿಯರು ದಿ. 16/03/2026 ರಿಂದ 20/03/2026 ರವರೆಗೆ ಫಕೀರ ಮೋಹನ ವಿಶ್ವವಿದ್ಯಾಲಯ ಓಡಿಸ್ಸಾದಲ್ಲಿ ಜರುಗುವ ಅಖಿಲ ಭಾರತ ವಿಶ್ವವಿದ್ಯಾಲಯ (ರಾಷ್ಟ್ರ ಮಟ್ಟದ)ಟೈಕೊಂಡೊ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಈ ಅಭೂತಪೂರ್ವ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಘವೇಂದ್ರ ಹುಲಕುಂದ ಹಾಗೂ ಸರ್ವ ಸಿಬ್ಬಂದಿ ವರ್ಗದವರು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಸವರಾಜ ಮ. ವಾಲಿ ಹಾಗೂ ವಿದ್ಯಾರ್ಥಿನಿಯರನ್ನು ಅಭಿನಂದಿಸಿರುತ್ತಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 