ಸರೋಜನಿಬಾಯಿ ಬಾಬುಸಿಂಗ್ ಬ್ಯಾಳಿ ನಿಧನ
Sarojinibai Babusingh Byali passes away
ಲೋಕದರ್ಶನ ವರದಿ
ಬೆಟಗೇರಿ 08: ಗದಗ ಬೆಟಗೇರಿ ರಜಪೂತ ಸಮಾಜದ ಹಿರಿಯರು ಹಾಗೂ ಹೆಸರಾಂತ ಸಿವಿಲ್ ಇಂಜನಿಯರ್ ಆಗಿರುವ ಬಾಬುಸಿಂಗ್ ಬ್ಯಾಳಿ ಅವರ ಧರ್ಮಪತ್ನಿಯಾದ ಸರೋಜನಿಬಾಯಿ ಬಾಬುಸಿಂಗ್ ಬ್ಯಾಳಿ ಅವರು (74) ದಿ. 8 ರಂದು ಬುಧವಾರ ಮುಂಜಾನೆ 7.15 ಕ್ಕೆ ನಿಧನ ಹೊಂದಿದರು. ಮೃತರು ಪತಿ, ಸಹೋದರರು, ಸಹೋದರಿಯರು, ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 