ವಿದ್ಯಾರ್ಥಿನಿಯರಿಂದ ಸೀರೆ ದಿನ (ಸ್ಯಾರಿ ಡೇ)
Saree Day (Sari Day) by female students
ಬೆಳಗಾವಿ 22: ತಾಲೂಕಿನ ಮಾಸ್ತ ಮರಡಿಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಆರು ಹಾಗೂ ಏಳನೇಯ ತರಗತಿಯ ವಿದ್ಯಾರ್ಥಿನಿಯರು ಇಂದು ಸಂಪ್ರದಾಯಕ ಸೀರೆ ದಿನವಾಗಿ ಉಟ್ಟು (ಸ್ಯಾರಿ ಡೇ ) ಸಂಭ್ರಮಿಸಿದರು.
ಜಿ ಪಿ ಟಿ ಶಿಕ್ಷಕಿಯರಾದ ಪ್ರಿಯಾ ಭಾಸ್ಕರ ಜವಳಿ ಹಾಗೂ ಕುಮಾರಿ ನಜ್ಮಾ ಎಫ್ ರವರ ಮಾರ್ಗದರ್ಶನದಲ್ಲಿ ಉಟ್ಟು ಸಂಭ್ರಮಿಸಿದರು, ವಿದ್ಯಾರ್ಥಿನಿಯರ ಚಟುವಟಿಕೆ ಕಾರ್ಯಕ್ಕೆ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾದ ಬಸವರಾಜ ಫಕೀರ್ಪ ಸುಣಗಾರ ರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ 