ಶಿರಹಟ್ಟಿ ಪೊಲೀಸ್ ಠಾಣೆಯ ಪರಿವಿಕ್ಷಣೆಗಾಗಿ ಆಗಿಮಿಸಿದ - ಎಸ್ಪಿ ರೋಹನ್ ಜಗದೀಶ್

ಶಿರಹಟ್ಟಿ ಪೊಲೀಸ್ ಠಾಣೆಯ ಪರಿವಿಕ್ಷಣೆಗಾಗಿ ಆಗಿಮಿಸಿದ - ಎಸ್ಪಿ ರೋಹನ್ ಜಗದೀಶ್ SP Rohan Jagadish arrives for inspection of Shirahatti Police Station

ಲೋಕದರ್ಶನ ವರದಿ 

ಶಿರಹಟ್ಟಿ  24: ಶುಕ್ರವಾರ ಪಟ್ಟಣ ಪೊಲೀಸ್ ಠಾಣೆಗೆ ವಾರ್ಷಿಕ ಪರೀವೀಕ್ಷಣೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾದ ರೋಹನ್ ಜಗದೀಶ ಅವರು ಭೇಟಿ ನೀಡಿ ಪರೀಶೀಲನೆಯನ್ನು ಮಾಡಿದರು.ಇದೇ ಸಮಯದಲ್ಲಿ ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ ಮಾಡೊಳ್ಳಿ ಅವರ ಮಗನಾದ ಶ್ರೀನಾಥ ಮಾಡೊಳ್ಳಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 96.48ಅ ಮಾಡಿ ಎಸ್ ಎಫ್ ಸಿ ಆಂಗ್ಲ ಮಾಧ್ಯಮ ಶಾಲೆಗೆ ದ್ವಿತೀಯ ಸ್ಥಾನ ಬಂದಿರುವ ವಿಷಯ ತಿಳಿದು ಆ ವಿದ್ಯಾರ್ಥಿಯನ್ನು ಠಾಣೆಗೆ ಕರೆಯಿಸಿ ಸ್ವತಃ ಎಸ್ ಪಿ ರೋಹನ್ ಜಗದೀಶ ಅವರು ಸನ್ಮಾನ ಮಾಡದರು.