ಧಾಣಿಗಳಿಗೆ ಸನ್ಮಾನ
Respect for grains
ಧಾಣಿಗಳಿಗೆ ಸನ್ಮಾನ
ಯಮಕನಮರಡಿ 31: ಚಿಕ್ಕೋಡಿಯ ಸಾಯಿ ಮಂದಿರದಲ್ಲಿ ಜ. 29 ರಂದು ಜರುಗಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸ್ಥಳಿಯ ಬಾಸಿಂಗ ತಯಾರಕರಾದ ಸೋಮಶೇಖರ ಹೋರಕೇರಿ ಇವರನ್ನು ಮಠಾಧಿಶರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಇವರು ಸಾಮೂಹಿಕ ವಿವಾಹಗಳಿಗೆ 40 ಜೋಡಿ ಬಾಸಿಂಗಗಳನ್ನು ಉಚಿತವಾಗಿ ಕೋಡ ಮಾಡಿದನ್ನು ಗಮನಿಸಿ ಸಾಯಿ ಸಮಿತಿ ಸರ್ವ ಸದಸ್ಯರು ಅಧ್ಯಕ್ಷರು ಮಠಾಧೀಶರು ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 