ಗಣರಾಜ್ಯೋತ್ಸವ : ಜಿಲ್ಲಾಡಳಿತದಿಂದ 28 ಸಾಧಕರಿಗೆ ಸನ್ಮಾನ
Republic Day: District administration felicitates 28 achievers
ಹಾವೇರಿ 27 : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 28 ಜನ ಸಾಧಕರನ್ನು ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜ ಸೇವೆ ಕ್ಷೇತ್ರದಿಂದ ನಿವೃತ್ತ ಪಶುವೈದ್ಯಾಧಿಕಾರಿ ಡಾ.ವಿ.ಎಫ್.ಕಟಗಿಹಳ್ಳಿಮಠ, ಮಲ್ಲೇಶಪ್ಪ ಚಿಕ್ಕಣ್ಣನವರ, ಶೆಟ್ಟಿ ಚಿನ್ನಕೊಡ್ಡಪ್ಪ ವಿಭೂತಿ, ಹನುಮಂತಪ್ಪ ದೀವಗೀಹಳ್ಳಿ, ಬಸವರಾಜ ತಳವಾರ, ಪರಶುರಾಮ ಈಳಗೇರ, ಕ್ರೀಡಾ ಕ್ಷೇತ್ರದಿಂದ ಪ್ರಭಾವತಿ ಕಣ್ಣಪ್ಪನವರ ಮನು ನರಗುಂದ, ಶಿಕ್ಷಣ ಕ್ಷೇತ್ರದಿಂದ ಗುರುಪಾದಪ್ಪ ಅಂಚೇರ, ವಿಜಯ ಹಂಜಗಿ, ಸಾಹಿತ್ಯ ಕ್ಷೇತ್ರದಿಂದ ಶೇಖರ ಭಜಂತ್ರಿ, ಕರಕುಶಲ ಕ್ಷೇತ್ರದಿಂದ ಶ್ರೀಮತಿ ಜಾನಕಿದೇವಿ ಎನ್.ಯರೇಶಿಮಿ, ಚಿತ್ರಕಲೆ ಕ್ಷೇತ್ರದಿಂದ ಪ್ರಕಾಶ ಚವ್ಹಾಣ ಹಾನಗಲ್, ಪರಿಸರ ರಕ್ಷಣೆ ಹೊಳಿಯಪ್ಪ ಅಕ್ಕಿ, ದೊಡ್ಡಾಟ ಕಲಾವಿದ ಹೂವನಗೌಡ ಹೊಟ್ಟೇರ, ಜಾನಪದ ರಂಗಕರ್ಮಿಗಳಾದ ಪರಶುರಾಮ ಬಣಕಾರ, ಶಿವಕುಮಾರ ಜಾಧವ, ಕ್ರೀಡಾ ಕ್ಷೇತ್ರದಿಂದ ಡಾ.ಕಾವ್ಯ ಕೊಟೇಪ್ಪ ಸಾಲಿ, ಅಶೋಕ ಕೊಡ್ಲಿ, ಮಾಧ್ಯಮ ಕ್ಷೇತ್ರದಿಂದ ಮಾರುತಿ ಮರಾಠ, ಫಕ್ಕೀರಸ್ವಾಮಿ ಮಟ್ಟಣ್ಣನವರ, ವಿವಿಧ ಕ್ಷೇತ್ರದ ಕುಶಸಾರ ದಾದಾಪೀರ ಖತೀಬ , ಡಾ.ಮಹಾಂತೇಶ ಕುತನಿ, ಅನರ್ಘ್ಯ ಗಾಳಿ, ಉಷಾರಾಣಿ ಜಿ.ಎಸ್. ಆರವ ರಾಜು ಜಾವಳೇಕರ, ಹರೀಶ ಸುರಳ್ಳೇರ ಸೇರಿದಂತೆ 28 ಜನರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 