ಬ್ಯಾಡಗಿ ತಾಲೂಕಿನ ಸಂಗಮೇಶ್ವರ ನಗರದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವ
Renuka Devi Jatra festival in Sangameshwar city of Byadgi taluk
ಬ್ಯಾಡಗಿ 06 : ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸಂಗಮೇಶ್ವರ ನಗರದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವ ನಡೆಯುವುದು ದಿನಾಂಕ: 09/02/2026 ರಂದು ಸೋಮವಾರ ಶಿವಾನಂದ ಸ್ವಾಮಿಗಳ ಗದ್ದುಗೆಗೆ ಪಂಚಾಮೃತ ಅಭಿಷೇಕವು ನಡೆಯುತ್ತದೆ. 10/02/2026 ರಂದು ಮಂಗಳವಾರ ಮುಂಜಾನೆ 8 ಗಂಟೆಗೆ ಕುಂಕುಮ ಪೂಜೆ ನೇರೆವೇರುವುದು. ನಂತರ ಸಕಲ ವಾದ್ಯ ವೃಂದದವರಿಂದ ವೀಭದ್ರೇಶ್ವರ ಗುಗ್ಗಳ ಮತ್ತು ರೇಣುಕಾಂಬೆಯ ಪಲ್ಲಕ್ಕಿ ಮೆರವಣಿಗೆಯು ತಾಯಿಯ ಪಲ್ಲಕ್ಕಿ ಉತ್ಸವವು ಗುಡ್ಡದ ಮಲ್ಲಯ್ಯನ ಗುಡಿಗೆ ಹೋಗಿ ಭಕ್ತರಿಗೆ ತಾಯಿಯ ವಾಣಿಯಾಗಿ ನಂತರ ತಾಯಿಯೂ ಗದ್ದಿಗೆಗೋಳ್ಳುತ್ತಾಳೆ. ನಂತರ ಎಲ್ಲ ಭಕ್ತಾದಿಗಳಿಗೆ ದೇವಿಯ ಮಹಾಪ್ರಸಾದ ನೆವವೇರುತ್ತದೆ. ವ್ಯವಸ್ಥಾಪಕರು ವಿರೇಶ ಎಸ್, ಹಿರೇಮಠ ಪತ್ರಿಕಾ ಪ್ರಕಟಣೆ ತಿಳಿಸಿದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 