ಅರಳಿಹಟ್ಟಿ ಗ್ರಾಮದ ರಾಜಾಬಕ್ಷಾರ ಜಾತ್ರೆ
Rajabakshara Fair in Aralihatti village
ಲೋಕದರ್ಶನ ವರದಿ
ಸಂಬರಗಿ 04: ರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಅರಳಿಹಟ್ಟಿ ಗ್ರಾಮದಲ್ಲಿಯ ರಾಜಾಬಕ್ಷಾರ ಜಾತ್ರೆ ಏಪ್ರಿಲ್ 8 ರಿಂದ 10ರ ವರೆಗೆ ನಡೆಯುತ್ತದೆ ಎಂದು ಜಾತ್ರಾ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ 8 ರಂದು ನೈವೆದ್ಯ, ಹೂವಿನಿಂದ ಪೂಜೆ, ರಾತ್ರಿ ಮರಾಠಿ ನಾಟಕ ಲಲಕಾರ ಕೊಲ್ಹಾಪೂರ, ಏಪ್ರಿಲ್ 9 ರಂದು ಲತಾ ಲಂಕಾ ಪಾಚೆಗಾಂವಕರ ಇವರ ಮರಾಠಿ ತಮಾಷಾ, ಏಪ್ರಿಲ್ 10ರಂದು ಮಧ್ಯಾಹ್ನ ಜೋಡೆತ್ತು ಗಾಡಿಗಳ ಶರತಿಗಳು ಹಾಗೂ ಜೋಡು ಕುದುರೆ ಗಾಡಿಗಳ ಶರತಿ ಏರಿ್ಡಸಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ಅಥಣಿ, ಮಿರಜ, ಸಾಂಗಲಿ, ಕವಟೆಮಹಾಂಕಾಳ ಘಟಕದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರು ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 