ಸಲಹಾ ಸಮಿತಿ ಸದಸ್ಯರಾಗಿ ರಾಹುಲ್ ಪಾಟೀಲ ಆಯ್ಕೆ

ಸಲಹಾ ಸಮಿತಿ ಸದಸ್ಯರಾಗಿ ರಾಹುಲ್ ಪಾಟೀಲ ಆಯ್ಕೆ Rahul Patil selected as a member of the advisory committee



ಲೋಕದರ್ಶನ ವರದಿ, 

ಜಮಖಂಡಿ 25: ದಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ಹ ಬ್ಯಾಂಕಿನ ಗೀರೀಶ ನಗರದ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿ ರಾಹುಲ್ ಪಾಟೀಲ ಅವರನ್ನು ನೇಮಕ ಮಾಡಿದ್ದು ಗೀರೀಶ ನಗರ ಶಾಖೆಯ ಎಲ್ಲ ಕಾರ್ಯಗಳನ್ನು ಭಾರತೀಯ ರಿಜರ್ವ್‌ ಬ್ಯಾಂಕ ಹಾಗೂ ಸಹಕಾರ ಇಲಾಖೆಯ ನಿರ್ದೇಶನ ಸಹಕಾರ ಸಂಘಗಳ ಕಾಯ್ದೆ ಹಾಗೂ ಬ್ಯಾಂಕಿನ ಉಪನಿಧಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಬ್ಯಾಂಕಿನ ಅಧ್ಯಕ್ಷ ರಾಹುಲ್ ಕಲೂತಿ ಆದೇಶಿಸಿದ್ದಾರೆ.