ಡೋಪನೆಟ್ ಪ್ರಾ. ಲಿ.ಸಂಸ್ಥೆಯೊಂದಿಗೆ ರಾಚವಿವಿ ಒಡಂಬಡಿಕೆ

Rachavi University signs MoU with Dopanet Pvt. Ltd.

ಲೋಕದರ್ಶನ ವರದಿ 

ಡೋಪನೆಟ್ ಪ್ರಾ. ಲಿ.ಸಂಸ್ಥೆಯೊಂದಿಗೆ ರಾಚವಿವಿ ಒಡಂಬಡಿಕೆ  

ಬೆಳಗಾವಿ 26: ಮುಂದುವರೆಯುತ್ತಿರುವ ತಂತ್ರಜ್ಞಾನದಲ್ಲಿ ಮತ್ತು ಂಋ ಯುಗದಲ್ಲಿ ಘಜಿ- ಒಠಜಣದಚಿಣಠ ಸೌಲಭ್ಯವನ್ನು ತಮ್ಮ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಡೋಪನೆಟ್ ಪ್ರಾ. ಲಿ., ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ತಮ್ಮ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಉಚಿತ ಘಜಿ ಸೇವೆಯನ್ನು ಕಲ್ಪಿಸಿಕೊಡಬೇಕೆಂದು ಪ್ರಾಚಾರ್ಯರಿಗೆ ತಿಳಿಸಿದರು.  ನಂತರದಲ್ಲಿ ಸಂಸ್ಥೆಯವರು ಘಜಿ ಒಠಜಣದಚಿಣಠ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾಚಾರ್ಯರುಗಳಿಗೆ ರಾಚವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ವಿವರಿಸಿದರು.    

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈಗಾಗಲೇ ಆಓಕಂಓಇಖಿ ಕಗಿಖಿ. ಐಖಿಆ., ಸಂಸ್ಥೆಯೊಂದಿಗೆ  ಘಜಿ ಒಠಜಣದಚಿಣಠ ಕುರಿತು ಒಡಂಬಡಿಕೆಯನ್ನು ಮಾಡಿಕೊಂಡಿದೆ. ಅದರ ಸದುಪಯೋಗವನ್ನು ಸಂಯೋಜಿತ ಮಹಾವಿದ್ಯಾಲಯಗಳು ಪಡೆದುಕೊಳ್ಳುವ ನಿಟ್ಟಿನಲ್ಲಿ ದಿ.26ರಂದು ಕರೆಯಲಾಗಿದ್ದ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಇ-ವಿದ್ಯಾ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. 

ಕುಲಸಚಿವ ಸಂತೋಷ ಕಾಮಗೌಡ, ಮಾಹಿತಿ ತಂತ್ರಜ್ಞಾನ ಕೋಶದ ನಿರ್ದೇಶಕ ಡಾ. ಕಿರಣ ಸವಣೂರ, ಆಓಕಂಓಇಖಿ ಕಗಿಖಿ. ಐಖಿಆ, ಸಂಸ್ಥೆಯ ನಿರ್ದೇಶಕರು ಮತ್ತು ಸಿಬ್ಬಂದಿಗಳು ಹಾಗೂ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳು, ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.