ಮಹಾಲಕ್ಷ್ಮಿ ದೇವಸ್ಥಾನದ ನೂತನ ದೀಪಸ್ತಂಭ ದ ಪೂಜಾ ಸಮಾರಂಭ

  ಮಹಾಲಕ್ಷ್ಮಿ ದೇವಸ್ಥಾನದ ನೂತನ ದೀಪಸ್ತಂಭ ದ ಪೂಜಾ ಸಮಾರಂಭ  Pooja ceremony of the new lampstand of Mahalakshmi temple

ಲೋಕದರ್ಶನ ವರದಿ 

ಯಮಕನಮರಡಿ  27 :  ಸಮೀಪದ ಹತ್ತರಗಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಮಂದಿರದ ನೂತನ ದೀಪ ಸ್ತಂಭದ ನಿರ್ಮಾಣ ಪೂಜಾ ಸಮಾರಂಭವು ದಿನಾಂಕ 26ರಂದು ವಿವಿಧ ಹೋಮ ಹವನ ಇತ್ಯಾದಿ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಗುರು ಸಿದ್ದೇಶ್ವರ ದೇವಸ್ಥಾನದ ಪೂಜಾ ಜ ರಾದ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಎಲ್ಲ ಸದಸ್ಯರು ಉಪಸ್ಥಿತರಿದ್ದು ನೂತನ ದೀಪ ಸ್ತಂಭ ಕಟ್ಟಡಕ್ಕೆ ಚಾಲನೆ ನೀಡಿದರು.